ಹುಬ್ಬಳ್ಳಿ:-ಕಳೆದ ವಾರದ ಹಿಂದೆ ಹುಬ್ಬಳ್ಳಿಯ ಕಸಬಾ ಪೋಲೀಸ ಠಾಣೆಯಲ್ಲಿ ನಾಯಕರನ್ನೂ ಮೀರಿದ ಆ ಇಬ್ಬರು ಪೋಲೀಸ ಸಿಬ್ಬಂದಿಗಳು ನಡೆಸಿದ ತಲ್ವಾರ “ಡೀಲಿಂಗ್” ಪ್ರಕರಣ ನಾಯಕರ ಗಮನಕ್ಕೆ ಬಂದರೂ ಕೈ ಮುಗಿದು ತಣ್ಣಾಗಾಗಿದ್ದು ಯಾಕೆ..?
ತಲ್ವಾರ 161 ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಹಾಜರಿಯಲ್ಲಿ ನಿಮ್ಮನ್ನು ನಂಬಿ ಬಂದಿದ್ದೇನೆ ನೋಡ್ರೆಪಾ ಅಂದು ಸುಮ್ಮನಾದರಂತೆ..ಹಿಂಗೆ ಮೆತ್ತಗಿದ್ದರೆ ನಡಿಯಂಗಿಲ್ಲಾ ನಾಯಕರೇ ನಿಮ್ಮನ್ನೂ ಮಾರಾಟ ಮಾಡುವ ಚಾಲಾಕಿ ಸಿಬ್ಬಂದಿಗಳಿದ್ದಾರೆ ಹುಷಾರ್.
ಈ ತಲ್ವಾರ ಪ್ರಕರಣ ಇದೊಂದು ಸ್ಯಾಂಪಲ್ ಅಷ್ಟೇ..ಇನ್ನೂ ನಿಮ್ಮ ಗಮನಕ್ಕೆ ಬರೋದು ಬಹಳಷ್ಟಿದೆ..ಇನ್ನೊಂದು “ರಕ್ತ ಕಣ್ಣೀರಿನ” ಕಥೆ ಕೇಳಿದರಂತೂ ನಿಮ್ಮ ಕಣ್ಣಲ್ಲಿ ನೀರು ಬರೋದು ಗ್ಯಾರಂಟಿ…ತಲ್ವಾರನಲ್ಲಿ ಪಿಪ್ಟಿ..ಪಿಪ್ಟೀ.. ರಕ್ತ ಕಣ್ಣೀರಿನಲ್ಲಿ ಸೆಂಚೂರಿನೇ ಹೊಡೆದಿದ್ದಾರೆ “ಹಮಾರಾ” ಮಂದಿ…
ತಲ್ವಾರ ಪ್ರಕರಣವನ್ನು ಸೀರೀಯಸ್ ತೆಗೆದುಕೊಳ್ಳದಿದ್ದರೆ ಮುಂದೆ ಠಾಣೆಯ ಅಂದರ್ ಬಾಹರ್ ನಲ್ಲಿ ನಡೆಯುವ ದಗಲ್ ಬಾಜಿಗೆ ನೀವು ಸೀರಿಯಸ್ ಆಗೀದಂತೂ ಗ್ಯಾರಂಟಿ…