ಧಾರವಾಡ ಸಬರಬನ್ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಇಂದು ಮತ್ತೊಂದು ಬೆಟ್ಟಿಂಗ್ ರೇಡ್.

ಹುಬ್ಬಳ್ಳಿ-ಧಾರವಾಡದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಬೆನ್ನುಬಿದ್ದಿರುವ ಹುಬ್ಬಳ್ಳಿ-ಧಾರವಾಡ ಪೋಲೀಸರು ಧಾರವಾಡದ ಸಬರಬನ್ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಕ್ರಿಕೆಟ್ ಬೆಟ್ಟಿಂಗ್ ರೇಡ್ ಮಾಡಿದ್ದಾರೆ. ನಿನ್ನೆ ಇಂಗ್ಲೆಂಡ್ ಅಪಘಾನಿಸ್ತಾನ ಮದ್ಯೆ ನಡೆಯುತ್ತಿದ್ದ ವಿಶ್ವಕಪ್ ಕ್ರಿಕೆಟ್ ಪಂದ್ಯದ[more...]