Tag: Forest officer sucide
ಧಾರವಾಡದಲ್ಲಿ ಮತ್ತೊಬ್ಬ ಸರ್ಕಾರಿ ನೌಕರ ಆತ್ಮಹತ್ಯೆ..
ಕಲಘಟಗಿಯ ಅರಣ್ಯ ಅಧಿಕಾರಿ ಧಾರವಾಡದಲ್ಲಿ ಆತ್ಮಹತ್ಯೆ.. ಧಾರವಾಡ: ಧಾರವಾಡದಲ್ಲಿ ಮತ್ತೊಬ್ಬ ಸರ್ಕಾರಿ ನೌಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಠ್ಠಲ ಜೋನಿ (38) ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಗರದ ಕುಮಾರೇಶ್ವರ[more...]