ಹುಬ್ಬಳ್ಳಿ ಪೊಲೀಸರ ಗೂಂಡಾಗಿರಿ.. ಬಿಜೆಪಿ ಕಾರ್ಯಕರ್ತೆಯನ್ನ ಬಟ್ಟೆಬಿಚ್ಚಿ ಥಳಿಸಿದ ಪೊಲೀಸರು…

ಹುಬ್ಬಳ್ಳಿ ಪೊಲೀಸರ ಗೂಂಡಾಗಿರಿ.. ಬಿಜೆಪಿ ಕಾರ್ಯಕರ್ತೆಯನ್ನ ಬಟ್ಟೆಬಿಚ್ಚಿ ಥಳಿಸಿದರಾ ಪೊಲೀಸರು...! ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತೆಯನ್ನು ಬಟ್ಟೆ ಬಿಚ್ಚಿ ಥಳಿಸಿದ ಅಮಾನುಷ ಕೃತ್ಯ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು.ಎಲ್ಲೆಡೆ ಹುಬ್ಬಳ್ಳಿ ಪೋಲೀಸರ ಬಗ್ಗೆ[more...]