ಲಕ್ಷ್ಮವ್ವನ ಹೊಡದರಂತೆ..ಲಕ್ಷ್ಮೀನ ಕಸಗೊಂಡರಂತೆ..ಇನ್ನೂ ನಿಂತಿಲ್ಲಾ ಪೋಲೀಸ ದಾದಾಗಿರಿ..

ಲಕ್ಷ್ಮವ್ವನ ಹೊಡದರಂತೆ..ಲಕ್ಷ್ಮೀನ ಕಸಗೊಂಡರಂತೆ..ಇನ್ನೂ ನಿಂತಿಲ್ಲಾ ಪೋಲೀಸ "ದಾದಾಗಿರಿ".. ಹುಬ್ಬಳ್ಳಿ:-ಮಗ ಏನೋ ಮಾಡಿದ ಅಂತಾ ತಾಯಿಯನ್ನು ಪೋಲೀಸ ಠಾಣೆಗೆ ತಂದು ಥಳಿಸಿದ್ದು ಅಲ್ಲದೇ ಆಕೆಯ ಬಳಿ ಇರುವ ಹಣ ಹಾಗೂ ಬಂಗಾರವನ್ನು ಪೋಲೀಸರು ಕಸಿದುಕೊಂಡಿದ್ದಾರಂತೆ. ಹೌದು[more...]