ರಸ್ತೆ ಮದ್ಯದಲ್ಲಿಯೇ ಕ್ಯಾಂಟರ್ ಗೆ ಬೆಂಕಿ… ಹೊತ್ತಿ ಉರಿದ ಕ್ಯಾಂಟರ್.

Share to all

ರಸ್ತೆ ಮದ್ಯದಲ್ಲಿಯೇ ಕ್ಯಾಂಟರ್ ಗೆ ಬೆಂಕಿ… ಹೊತ್ತಿ ಉರಿದ ಕ್ಯಾಂಟರ್.

ಹುಬ್ಬಳ್ಳಿ:- ಹುಬ್ಬಳ್ಳಿ ಸಮೀಪ ನೂಲ್ವಿ ಕ್ರಾಸ್ ಬಳಿ ಪ್ಕೈವುಡ್ ಮತ್ತು ಬಟ್ಟೆ ರೂಲ್ ಗಳನ್ನು ತುಂಬಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಜರುಗಿದೆ.

ಬಾಂಬೆಯಿಂದ ಬೆಂಗಳೂರು ಕಡೆ ಹೊರಟಿದ್ದ ಚಿತ್ರದುರ್ಗ ಮೂಲದ ಕ್ಯಾಂಟರ್ ಶಾಟ್೯ ಸಕ್ಯೂ೯ಟ್ ನಿಂದ ದಿಡೀರನೇ ಬೆಂಕಿ ತಗುಲಿದ ಪರಿಣಾಮ ಇಡೀ ಕ್ಯಾಂಟರ್ ಬೆಂಕಿಗೆ ಆಹುತಿಯಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗುವ ಜೊತೆಗೆ ಟ್ರಾಪಿಕ್ ಅನ್ನೂ ಕ್ಲೀಯರ್ ಮಾಡಿದ್ದಾರೆ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author