ರಾಜ್ಯದ ಇತಿಹಾಸದಲ್ಲಿಯೇ ಮತ್ತೊಂದು ದೊಡ್ಡ ಹಗರಣ..ಸಾಕ್ಷಿ ಸಮೇತ ಸಿಕ್ಕಿಬಿದ್ದ ಇಬ್ಬರು IPS ಅಧಿಕಾರಿಗಳು.

Share to all

ರಾಜ್ಯದ ಇತಿಹಾಸದಲ್ಲಿಯೇ ಮತ್ತೊಂದು ದೊಡ್ಡ ಹಗರಣ..ಸಾಕ್ಷಿ ಸಮೇತ ಸಿಕ್ಕಿಬಿದ್ದ ಇಬ್ಬರು IPS ಅಧಿಕಾರಿಗಳು.

ಹುಬ್ಬಳ್ಳಿ:- ರಾಜ್ಯದ ಇತಿಹಾಸದಲ್ಲಿಯೇ ಪೋಲೀಸ ಇಲಾಖೆ ತಲೆತಗ್ಗಿಸುವಂತಹ ಮತ್ತೊಂದ ದೊಡ್ಡ ಹಗರಣ ಬೆಳಕಿಗೆ ಬಂದಿದ್ದು ಸಾಕ್ಷಿ ಸಮೇತ ಇಬ್ಬರು IPS ಅಧಿಕಾರಿಗಳು ಸಿಕ್ಕು ಬಿದ್ದಿದ್ದಾರೆ.

ಲೋಕಾಯುಕ್ತದಲ್ಲಿ ಇದ್ದುಕೊಂಡ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಏಜೆಂಟ್ ಮತ್ತು ಸಿಬ್ಬಂದಿಗಳ ಮೂಲಕ ನಿಮ್ಮನ್ನ ರೇಡ್ ಮಾಡ್ತೇವಿ ಅಂತಾ ಹೆದರಿಸಿ ಕೋಟಿ ಕೋಟಿ ಹಣ ವಸೂಲಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ ರಾಜ್ಯದಲ್ಲಿ ನಡೆದಿದೆ.ಆ ನಿಟ್ಟಿನಲ್ಲಿ ಈಗಾಗಲೇ ಲೋಕಾಯುಕ್ತ ಎಸ್ ಪಿ ಶ್ರೀನಾಥ ಜೋಶಿ ಅವರನ್ನ ಲೋಕಾಯುಕ್ತದಿಂದ ರಿಲೀವ್ ಕೂಡಾ ಮಾಡಲಾಗಿದೆ.

ಈ ರೀತಿ ಹೆದರಿಸಿ..ಬೆದರಿಸಿ ಲೂಟಿ ಮಾಡಿದ ಹಣವನ್ನು ಬೇರೇ ಬೇರೆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದ್ದು.ಅದರಲ್ಲಿ ಹುಬ್ಬಳ್ಳಿಯ ಆ ನಾಯಕಿಯ ಕಂಪನಿಯ ಮೇಲೂ ಹೂಡಿಕೆ ಮಾಡಿದ್ದಾರಾ ಅನ್ನೋ ಅನುಮಾನ ಮೂಡಿಬಂದಿದ್ದು.ಹಾಗೇನಾದರೂ ಅಗಿದ್ದೇ ಆದರೆ ಆ ನಾಯಕಿಗೂ ಸಂಕಷ್ಟ ತಪ್ಪಿದ್ದಲ್ಲಾ..

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author