ಶ್ರೀಮಂತನಾದ ಶ್ರೀ…ಎಂಟರ ಗಂಟು ನಿಗೂಢ..ಒಂದ ಕಡೆ ಎಇ..ಇನ್ನೊಂದಕಡೆ ಎಇಇ.
ಹುಬ್ಬಳ್ಳಿ:- ಒಮ್ಮೆ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬಂದರೆ ಆಯ್ತು..ಇಲ್ಲಿಂದ ಹೋಗೋದು ಅಂದರೆ ಅವರಿಗೆ ಪ್ರಾಣಾನೇ ಹೋದಂಗೆ ಆಗುತ್ತೆ..ಇಲ್ಲಿಯ ನೀರು ಹತ್ತಿದರೆ ಆಯ್ತು..ಹುಬ್ಬಳ್ಳಿ ಬಿಟ್ಟೇ ಹೋಗಂಗಿಲ್ಲಾ.ಅಷ್ಟೇ ಅಲ್ಲಾ,ಒಂದರ ಹುದ್ದೆ ಜೊತೆಗೆ ಮತ್ತೊಂದು ಹುದ್ದೆ ಬೇಕೇ ಬೇಕು..
ಹೌದು ನಾವು ಹೇಳ್ತಾ ಇರೋ ಸ್ಟೋರಿ 2016 ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಎಇ ಅಂತಾ ಬಂದ ಶ್ರೀಮಂತನಾದ ಶ್ರೀ…ನ ಕಥೆ.ಅವರು ಒಂದು ಕಡೆ ಎಇ ಅಂತಾ ಇನ್ನೊಂದು ಕಡೆ ಎಇಇ ಅಂತಾ…ಎಇ ಕಥೆ ಇರಲಿ ಬಿಡಿ..ಎಇಇ ಕಥೆ ಹೇಳಿದರೆ ಬೆಚ್ಚಿ ಬೀಳೋದಂತು ಸತ್ಯ..
ಈ ಅಘೋಷಿತ ಆ ಒಂದು ಇಲಾಖೆಯಲ್ಲಿ ನಿಜವಾದ ಎಇಇ ಅನ್ನೇ ಡಮ್ಮಿ ಮಾಡಿದ್ದು ಅಲ್ಲದೇ ಜೋನ್ ಒಂದಕ್ಕೆ ವರ್ಗಾವಣೆ ಮಾಡಿಸಿ..ಅಲ್ಲಿ ಶ್ರೀ…ನೇ ಎಲ್ಲಾ ಮಾಡತಾ ಇರೋದು..
ಶ್ರೀ…ಅಘೋಷಿತ ಎಇಇ 2022 ರಿಂದ ಇಲ್ಲಿಯವರೆಗೆ ಏನೇನ ಮಾಡಿದರು…ಇವರ ಹಿಂದೆ ಇರೋ ಕಾಣದ ಕೈ ಯಾರು..? ಎಲ್ಲವನ್ನೂ ನಿರೀಕ್ಷಿಸಿ ನಿಮ್ಮ ಉದಯ ವಾರ್ತೆಯಲ್ಲಿ…