ರಾತ್ರಿ ಕಳೆಯಿತು.. ಬೆಳಗಾಯ್ತು.. ಡೊಂಬರ ಆಟ ಖತಂ..ಬೆಂಗಳೂರಿಗೆ ಕರೆಸಿ ಬಾಂಬೆ ತೋರಿಸಿದ ಆ ನಾಯಕರು…

Share to all

ರಾತ್ರಿ ಕಳೆಯಿತು.. ಬೆಳಗಾಯ್ತು.. ಡೊಂಬರ ಆಟ ಖತಂ..ಬೆಂಗಳೂರಿಗೆ ಕರೆಸಿ ಬಾಂಬೆ ತೋರಿಸಿದ ಆ ನಾಯಕರು…

ಹುಬ್ಬಳ್ಳಿ:- ಹೌದು ನಿನ್ನೆ ಸಾಯಂಕಾಲದ ಹೊತ್ತಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮಂಜುನಾಥ ಡೊಂಬರ ಕಮೀಷನರ್ ಅಂತಾ ಸರಕಾರ ಆದೇಶ ಹೊರಡಿಸಿತ್ತು.

ಇನ್ನೇನು ಇಂದು ಬೆಳೆಗ್ಗೆ ಬಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಕುರ್ಚಿಗೆ ಕುಳಿತುಕೊಳ್ಳಬೇಕೆನ್ನುವುದರೊಳಗಾಗಿ ಸರಕಾರ ಆದೇಶವನ್ನು ಹಿಂಪಡೆದಿದೆ.

 

ಈ ಹಿಂದೆಯೂ ಧಾರವಾಡ ಸಮಾಜ ಕಲ್ಯಾಣ ಇಲಾಖೆಗೆ ಜೆಡಿ ಅಂತಾ ಬಂದು ಹಿಂಗ ಬಂದ ಹಂಗೆ ಹೋಗಿದ್ದರು ಈಗಲೂ ಕೂಡಾ ಡೊಂಬರ ಅವರ ಆಟಕ್ಕೆ ಮತ್ತೆ ಹಿಂಗ ಆದೇಶ ಮಾಡಿ ಮತ್ತೆ ವಾಪಸ್ಸು ಪಡೆದುಕೊಂಡಿದೆ.

ಉದಯ ವಾರ್ತೆ
ಹುಬ್ಬಳ್ಳಿ

Oplus_16777216

Share to all

You May Also Like

More From Author