ಹುಬ್ಬಳ್ಳಿ ಪಾಲಿಕೆಯ ಕಮೀಷನರ್ ಚದುರಂಗದ ಆಟ…ರುದ್ರೇಶ ಘಾಳಿ ಧಾರವಾಡ ಶಿಕ್ಷಣ ಇಲಾಖೆಗೆ ಚಾಜ್೯…
ಬೆಂಗಳೂರು’:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ ಹುದ್ದೆಯಿಂದ ಧಾರವಾಡ ಶಿಕ್ಷಣ ಇಲಾಖೆಗೆ ವರ್ಗಾವಣೆಗೊಂಡಿದ್ದ ಡಾ:- ರುದ್ರೇಶ ಘಾಳಿ ಅವರು ಇಂದು ಸಾಯಂಕಾಲದೊಳಗಾಗಿ ಶಿಕ್ಷಣ ಇಲಾಖೆಯ ಕಮೀಷನರ್ ಆಗಿ ಚಾಜ್೯ ತೆಗೆದುಕೊಳ್ಳಲಿದ್ದಾರೆ.
ಹೌದು ಸರಕಾರದ ಮಟ್ದದಲ್ಲಿ ಆದ ದಿಡೀರ ಬದಲಾವಣೆಯಿಂದ ಡಾ:- ರುದ್ರೇಶ ಘಾಳಿ ಅವರು ಇವತ್ತು ಸಾಯಂಕಾಲದೊಳಗಾಗಿ ಶಿಕ್ಷಣ ಇಲಾಖೆಯ ಚಾಜ್೯ ತೆಗೆದಕೊಳ್ಳುವುದು ಬಹುತೇಕ ಖಚಿತವಾಗಿದೆ.
ಕಳೆದ ಎರಡು ದಿನದಿಂದ ಡಾ:- ರುದ್ರೇಶ ಘಾಳಿ ಅವರು ಹುಬ್ಬಳ್ಳಿ-ಧಾರವಾಡ ಕಮೀಷನರ ಆಗಿಯೇ ಮುಂದುವರೆಯುತ್ತಾರೆ ಅಂತಾ ಸುದ್ದಿ ಹರಿದಾಡಿತ್ತು.ಆದರೆ ಈಗ ದಿಡೀರ ಬದಲಾವಣೆಯಿಂದ ಧಾರವಾಡ ಶಿಕ್ಷಣ ಇಲಾಖೆಗೆ ಹೋಗಲು ಮುಂದಾಗಿದ್ದಾರೆ.