ಎಂಟು ವರ್ಷದಿಂದ ಒಂದೇ ಇಲಾಖೆಯಲ್ಲಿ ಶ್ರೀಧರ..ಇವರ ರಿಟೈಡ್೯ ಇಲ್ಲೇನಾ…
ಹುಬ್ಬಳ್ಳಿ:-ಹೌದು ಇವರ ಹೆಸರು ಶ್ರೀಧರ ಅಂತಾ ಇವರು 2016 ರಿಂದ ಘನತ್ಯಾಜ್ಯ ನಿರ್ವಹಣಾ ವಿಭಾಗ (SWM) ಇಲ್ಲಿ ಎಇ (ಪರಿಸರ ಅಭಿಯಂತರ) ಅಂತಾ ಕಳೆದ ಎಂಟು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾನೆ.ಅಲ್ಲದೇ ಇ- ಪ್ರಕ್ರ್ಯೂಮೆಂಟ್ ನಲ್ಲಿ AEE ಅಂತಾ ಚಾಜ್೯.ಅಲ್ಲದೇ SWM ನಲ್ಲಿ ಅಘೋಷಿತ AEE ಕೂಡಾ ಹೌದು.
ಒಂದೇ ಇಲಾಖೆಯಲ್ಲಿ ಇಷ್ಟೊಂದು ವರ್ಷ ಇದ್ದುಕೊಂಡು ಇವರು ಕಡೆದು ಕಟ್ಟಿ ಹಾಕಿದ್ದು ಮಾತ್ರ ಬಹಳಷ್ಟಿದೆ.ಇಂತವರ ಸೇವಾ ಅವಧಿಯನ್ನ ಆಯುಕ್ತರು ಗಮನಹರಿಸಿ ಬೇರೇ ಕಡೆ ವರ್ಗಾವಣೆ ಯಾಕೆ ಮಾಡತಿಲ್ಲಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಈ ಇಲಾಖೆಯಲ್ಲಿ ನಿಜವಾದ AEE ಆಗಿದ್ದ ಓರ್ವಳನ್ನು ಡಮ್ಮಿ ಮಾಡಿದ್ದರ ಹಿಂದೆ ಬೇರೇನೇ ಇದೆ.ರೀಯಲ್ AEE ಯನ್ನ ಡಮ್ಮಿ ಮಾಡಿ ಯಾವುದೇ ಕೆಲಸಕ್ಕೆ AEE ಸಹಿಯನ್ನ ಯಾರ ಮಾಡತಾರೆ..? ಈ ಶ್ರೀಧರ ಎಂಟು ವರ್ಷದಿಂದ ಮಾಡಿದ ಗಂಟಿನ ಬಗ್ಗೆ ಉದಯ ವಾರ್ತೆ ಮುಂದಿನ ಸಂಚಿಕೆಯಲ್ಲಿ ವೀಕ್ಷಿಸಿ…