ಕಾಂಗ್ರೆಸ್ ಮುಖಂಡನ ಫಾಮ್೯ ಹೌಸನಲ್ಲಿ ಒಂದು ರಾತ್ರಿ…!! ಒಂದು ರಾತ್ರಿಯ ಹಿಂದೆ ಬಿದ್ದರಾ “100” ಪೋಲೀಸರು..
ಹುಬ್ಬಳ್ಳಿ:- ಧಾರವಾಡ ಜಿಲ್ಲೆಯಲ್ಲಿರುವ ಕಾಂಗ್ರೆಸ್ ಮುಖಂಡನೊಬ್ಬನ ಫಾಮ್೯ ಹೌಸನಲ್ಲಿ ಒಂದು ರಾತ್ರಿ ನಡೆದ ಘಟನೆ ಬಗ್ಗೆ ಜಿಲ್ಲೆಯ ಪೋಲೀಸರು ತಲೆಕೆಡಿಸಿಕೊಂಡು ಊರೂರು ಸುತ್ತುತ್ತಿದ್ದಾರೆ ಎಂಬ ಮಾತುಗಳು ಜಿಲ್ಲೆಯಾದ್ಯಂತ ಗುಸು..ಗುಸು..ಮಾತುಗಳು ಕೇಳಿಬರತಿವೆ.
ಆ ಕಾಂಗ್ರೆಸ್ ಮುಖಂಡನ ಫಾಮ್೯ ಹೌಸನಲ್ಲಿ ಆ ಒಂದು ರಾತ್ರಿ ನಡೆದ ಘಟನೆ ಬಗ್ಗೆ ಜಿಲ್ಲೆಯಲ್ಲಿ ನುರಿತ ಕ್ರೈಂ ಸಿಬ್ಬಂದಿಗಳ ಟೀಂ ಮಾಡಿ ಹಿರಿಯ ಅಧಿಕಾರಿಗಳ ಸಮೇತ ಹಗಲು ರಾತ್ರಿ ಬ್ಯಾಟರಿ ಹಿಡಿದು ತಿರುಗುತ್ತಿದ್ದಾರೆ ಎನ್ನಲಾಗಿದೆ.
ಅಷ್ಟೊಂದು ಪೋಲೀಸರೊಂದಿಗೆ ಹಿರಿಯ ಅಧಿಕಾರಿಗಳು ಪೀಲ್ಡಿಗಿಳಿದಿದ್ದಾರೆ ಎಂದರೆ ಆ ಒಂದು ರಾತ್ರಿಯ ಪ್ರಕರಣ ಅಷ್ಟೊಂದು ಗಂಭೀರವಾಗಿದೆ ಅಂತಾ ಆಯ್ತು..ಎಲ್ಲದಕ್ಕೂ ಒಂದೆರಡು ದಿನದಲ್ಲಿ ಆ ಪ್ರಕರಣದ ಸತ್ಯಾಂಶ ಬಯಲಿಗೆ ಬರಲಿದೆ ಅನ್ನೋ ಮಾತುಗಳು ಕೇಳಿಬರತಿವೆ.