ಜೆಇ..ಯಿಂದ..ಡೈರೆಕ್ಟ್ ಎಇಇ ಪ್ರಮೋಷನ್..ಹುಬ್ಬಳ್ಳಿ ಪಾಲಿಕೆಯಿಂದ ಇಬ್ಬರು..ನಗರಾಭಿವೃದ್ಧಿಯಿಂದ ಒಬ್ಬರಿಗೆ ಪ್ರಮೋಷನ್…

Share to all

ಜೆಇ..ಯಿಂದ..ಡೈರೆಕ್ಟ್ ಎಇಇ ಪ್ರಮೋಷನ್..ಹುಬ್ಬಳ್ಳಿ ಪಾಲಿಕೆಯಿಂದ ಇಬ್ಬರು..ನಗರಾಭಿವೃದ್ಧಿಯಿಂದ ಒಬ್ಬರಿಗೆ ಪ್ರಮೋಷನ್…

ಹುಬ್ಬಳ್ಳಿ:-ರಾಜ್ಯದ ಮಹಾನಗರ ಪಾಲಿಕೆಗಳ ಸೇವೆಗೆ ಸೇರಿದ ಉಳಿಕೆ ಮೂಲವೃಂದದ ಕಿರಿಯ ಅಭಿಯಂತರರು (ಸಿವಿಲ್) ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಹನ್ನೆರಡು ಜನ ಕಿರಿಯ ಇಂಜನೀಯರುಗಳಿಗೆ ಎಇಇ ಅಂತಾ ಡೈರೆಕ್ಟ್ ಪ್ರಮೋಷನ್ ನೀಡಿ ಸರಕಾರ ಆದೇಶ ಹೊರಡಿಸಿದೆ.

 

Oplus_131072

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸೇವೆಯಲ್ಲಿರುವ ನಾಗರಾಜ (ಸದ್ಯ ಪ್ರೊಜೆಕ್ಟನಲ್ಲಿರುವವರು) ವೀರೇಶ ಕಾಳಾಪುರ (ಸದ್ಯ ಧಾರವಾಡ ಡಿಡಿಟಿಪಿಯಲ್ಲಿರುವ) ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನಾಯಕ ಪೋಶಟ್ಟಿ ಅವರಿಗೆ ಪ್ರಮೋಷನ್ ನೀಡಿ ಸರಕಾರ ಆದೇಶ ಹೊರಡಿಸಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author