ಮಮತಾ ಫಾಮ್೯ ಹೌಸ್ ಡಕಾಯತಿ ಕೇಸ್…15 ಜನರ ಬಂಧನ..7 ಕಾರುಗಳು ಜಪ್ತಿ…
ಧಾರವಾಡ:- ಧಾರವಾಡ ಗ್ರಾಮೀಣ ಪೋಲೀಸ ಠಾಣೆಯಲ್ಲಿ ದಾಖಲಾಗಿದ್ದ ಮಮತಾ ಫಾಮ್೯ ಹೌಸ್ ಡಕಾಯತಿ ಕೇಸ್ ಭೇಧಿಸುವಲ್ಲಿ ಧಾರವಾಡ ಪೋಲೀಸರು ಯಶಸ್ವಿಯಾಗಿದ್ದಾರೆ..
ಕಳೆದ 13 ರಂದು ರಾತ್ರಿ ಧಾರವಾಡ ಸಮೀಪ ಮಮತಾ ಫಾಮ್೯ ಹೌಸನಲ್ಲಿ ದೊಡ್ಡ ಡಕಾಯತಿ ತಂಡವೊಂದ ರಾತ್ರಿ 1-30 ಕ್ಕೆ ನುಗ್ಗಿ ಫಾಮ್೯ ಹೌಸಗೆ ನುಗ್ಗಿ ಅಲ್ಲಿನ ಜನರ ಕೈ ಕಾಲು ಕಟ್ಟಿ ಮುಖಕ್ಕೆ ಗಮ್ಮ್ ಟೇಪ್ ಕಟ್ಟಿ ಸುತ್ತಿ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
ಪ್ರಕರಣ ದಾಖಲಾದ ಕೂಡಲೇ ಧಾರವಾಡ ಖಡಕ್ ಎಸ್ ಪಿ ಗುಂಜನ ಆರ್ಯ 7 ಪಿ ಆಯ್..8 ಪಿಎಸ್ ಐ..34 ಎ ಎಸ್ ಆಯ್..ಸೇರಿದಂತೆ ಹಲವು ಸಿಬ್ಬಂದಿಗಳು ಸೇರಿದಂತೆ ಎಂಟು ತಂಡ ರಚಿಸಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
