ಮೇಲಂತಸ್ತಿನಿಂದ ಬಿದ್ದು ಇಬ್ಬರ ಸಾವು…ಎರಡು ದಿನದಿಂದ ಹರಿದಾಡುತ್ತಿರುವ ಭಯಾನಕ ವಿಡಿಯೋ

Share to all

ಮೇಲಂತಸ್ತಿನಿಂದ ಬಿದ್ದು ಇಬ್ಬರ ಸಾವು…ಎರಡು ದಿನದಿಂದ ಹರಿದಾಡುತ್ತಿರುವ ಭಯಾನಕ ವಿಡಿಯೋ..

ಹುಬ್ಬಳ್ಳಿ:- ಕಳೆದ‌ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಮೇಲಿನಿಂದ ಬಿದ್ದು ಸಾವನ್ನಪ್ಪಿದ ಭಯಾನಕ ವಿಡಿಯೋ ಒಂದು ಹರಿದಾಡುತ್ತಿದೆ.

 

ಈ ವಿಡಿಯೋ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಇನ್ ಆರ್ಬಿಟ್ ಮಾಲಿನಲ್ಲಿ ನಡೆದಿದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಆದರೆ ಪೋಲೀಸರು ಮಾತ್ರ ಇದು ಹುಬ್ಬಳ್ಳಿದೇ ಅಲ್ಲಾ..ಬೆಂಗಳೂರಿನದು ಇರಬೇಕು ಎಂದು ಹೇಳುತ್ತಿದ್ದಾರೆ.ಯಾವುದು ನಿಜ..ಯಾವುದು ಸುಳ್ಳು ಅನ್ನೋದು ಗೊತ್ತಾಗಬೇಕಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author