ಹೆಣ ಮನೆಯಲ್ಲಿಟ್ಟು..ಠಾಣೆಯಲ್ಲಿ ಕುಚು..ಕುಚು..ಬಡ್ಡಿ ಕಿಂಗ್ ಪಿನ್ ಆಟ ಏನು..?

Share to all

ಹೆಣ ಮನೆಯಲ್ಲಿಟ್ಟು..ಠಾಣೆಯಲ್ಲಿ ಕುಚು..ಕುಚು..ಬಡ್ಡಿ ಕಿಂಗ್ ಪಿನ್ ಆಟ ಏನು..?

ಹುಬ್ಬಳ್ಳಿ:- ಹುಬ್ಬಳ್ಳಿಯ ಟೌನ್ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಸೈಡ್ ಕೇಸ್ ನ ಸುತ್ತ ಮುತ್ತ ಬಡ್ಡಿ ಕಿಂಗ್ ಪಿನ್ ಸ್ವರೂಪ ಹೆಸರು ಹರಿದಾಡುತ್ತಿರುವುದು ಸತ್ಯನಾ…?

ಹೌದು ಎನ್ನುತ್ತಿವೆ ಮಾರವಾಡಿಗಳ ಗಲ್ಲಿ..ಗಲ್ಲಿಗಳಲ್ಲಿ… ರಾಜ ಕೃಪಾ ಹ್ಯಾಂಡಲೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಗುಲಾಬ್ ಸಿಂಗ್ ಎಂಬ ಯುವಕ ಸುಸೈಡ್ ಮಾಡಿಕೊಂಡಿದ್ದು.. ಹೆಣ ಮನೆಯಲ್ಲಿಟ್ಟು ಠಾಣೆಯ ಮುಂದೆ ಹವಾಲಾ ಕಿಂಗ್ ಪಿನ್ ಗಳು ಹಾಗೂ ಬಡ್ಡಿ ದಂಧೆಯ ಲೀಡರ್ ಗಳು ಅಲೆದಾಡುತ್ತಿರುವುದು ಯಾಕೆ..?

ಏನಿದು ಸುಸೈಡ್ ಪ್ರಕರಣ…

ಟೌನ್ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಗುಲಾಬ ಸಿಂಗ್ ಎಂಬ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಗುಲಾಬ ಸಿಂಗ್ ರಾಜ ಕೃಪಾ ಹ್ಯಾಂಡಲೂಮನಲ್ಲಿ ಕೆಲಸ ಮಾಡುತ್ತಿದ್ದ..ಇವರ ಕಾಕಾ ಪ್ರೇಮ್ ಸಿಂಗ್ ಸ್ವರೂಪನ ಕಡೆ ಬಡ್ಡಿಯಂಗೆ ಹಣ ಪಡೆದಿದ್ದನಂತೆ.ಅವನು ಹಣ ಕೊಡದಿದ್ದಾಗ ಗುಲಾಬ ಸಿಂಗ್ ನಿಗೆ ಸ್ವರೂಪ ಜೈನ್ ಕಿರುಕುಳ ನೀಡಿದ್ದೇ ಸುಸೈಡ್ ಕಾರಣ ಎನ್ನಲಾಗಿದೆ.

ಬಡ್ಡಿ ದಂಧೆ ನಿರ್ಮೂಲನೆ ಮಾಡಲು ಪಣ ತೊಟ್ಟಿರುವ ಕಮೀಷನರ್ ಈ ಮಾರವಾಡಿಗಳ ಬಡ್ಡಿ ಕಿಂಗ್ ಪಿನ್ ಸ್ವರೂಪನ ಬಣ್ಣ ಬಯಲು ಮಾಡತಾರಾ..

ಈ ಬಡ್ಡಿ ಪ್ರಕರಣದಲ್ಲಿ ಅಟೋಮೋಬೈಲ್ ಅಂಗಡಿ ಅವನ ಕಿಡ್ನ್ಯಾಪ್..ಪ್ರೇಮ ಸಿಂಗ್ ಹುಬ್ಬಳ್ಳಿ ಬಿಟ್ಟು ಹೋಗಿದ್ದು ಇನ್ನಷ್ಟು ಸುದ್ದಿಗಾಗಿ ವೀಕ್ಷಿಸಿ ಉದಯ ವಾರ್ತೆ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author