ಮೋಬೈಲನಲ್ಲಿ ಅಧಿಕಾರಿಯೋರ್ವನ ರಾಸಲೀಲೆ.. ಮಹಿಳಾ ಸಿಬ್ಬಂದಿಗಳ ಜೊತೆ“ನಾಯಕ”ನ ನಾಲಾಯಕ ಆಟ..
ಹುಬ್ಬಳ್ಳಿ:-ಹೌದು ಕೆಲಸ..ಬಗಸಿ..ಬಿಟ್ಟು ಮೋಬೈಲನಲ್ಲಿ ಮಹಿಳಾ ಸಿಬ್ಬಂದಿಗಳೊಂದಿಗೆ ರಾಸಲೀಲೆ ಮಾಡುವ ಖಯ್ಯಾಲಿ ಆ ಅಧಿಕಾರಿಗೆ ಇದ್ದು..ಮೋಬೈಲಿನಲ್ಲಿಯೇ ಮಾಡಬಾರದ್ದು ಮಾಡಿದ ಆ “ನಾಯಕ”ನ ನಾಲಾಯಕ ಅಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆ “ನಾಯಕನ” ನಾಲಾಯಕ ಆಟ ನೋಡಿದರೇ ನೀವು ಸಹ ಛೀ…ಥೂ..ಅನ್ನೋದು ಗ್ಯಾರಂಟಿ..ಅಂತಹ ಅಧಿಕಾರಿಯ ರಾಸಲೀಲೆಯ Exclusive ವಿಡಿಯೋ ವೀಕ್ಷಿಸಿ ನಿಮ್ಮ ಉದಯ ವಾರ್ತೆ ನ್ಯೂಸ್ ಕನ್ನದಲ್ಲಿ.
ಉದಯ ವಾರ್ತೆ