ಮಹಿಳೆ ಬೆತ್ತಲೆ ಪ್ರಕರಣ..ಮಹಿಳೆ ತನ್ನ ಬಟ್ಟೆ ತಾನೇ ಬಿಚ್ಚಿಕೊಂಡ Exclusive video…

Share to all

ಮಹಿಳೆ ಬೆತ್ತಲೆ ಪ್ರಕರಣ..ಮಹಿಳೆ ತನ್ನ ಬಟ್ಟೆ ತಾನೇ ಬಿಚ್ಚಿಕೊಂಡ Exclusive video…

ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಪೋಲೀಸರು ಮಹಿಳೆಯೊಬ್ಬಳ ಮೇಲೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಬೊಬ್ಬೆ ಹೊಡೆಯುವ ಜನ ಈ ವಿಡಿಯೋ ನೋಡಲೇ ಬೇಕು..

ಪೋಲೀಸರು ಆರೋಪಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಪೋಲೀಸ ವಾಹನ ಹತ್ತುವಾಗ ತನ್ನ ಬಟ್ಟೆಯನ್ನು ತಾನೇ ಬಿಚ್ಚಿ ಎಸೆಯು ದೃಶ್ಯ ಸೆರೆಯಾಗಿದೆ.

ಪೋಲೀಸರ ಕೇಸಿನಿಂದ ತಪ್ಪಿಸಿಕೊಳ್ಳಲು ಮಹಿಳೆ ಅನ್ನೋದನ್ನು ಮರೆತು ಹೀಗೆ ಮಾಡಿರೋದನ್ನ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಪಕ್ಷಗಳ ಕ್ರಮ ಎಷ್ಟು ಸರಿ ಅನ್ನೋದನ್ನ ಜನ ಪ್ರಶ್ನೆ ಮಾಡತಾ ಇದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author