ಸುಜಾತಾ ಹಂಡಿ ಮತ್ತೊಂದು ರಾಕ್ಷಸಿ ಕೃತ್ಯದ ವಿಡಿಯೋ ವೈರಲ್.

Share to all

ಸುಜಾತಾ ಹಂಡಿ ಮತ್ತೊಂದು ರಾಕ್ಷಸಿ ಕೃತ್ಯದ ವಿಡಿಯೋ ವೈರಲ್.

ಹುಬ್ಬಳ್ಳಿ:- ಬಿಜೆಪಿ ಪಟ್ಟ ಕಟ್ಟಿಕೊಂಡಿರುವ ರಾಕ್ಷಸಿ ಸ್ವರೂಪದ ಸುಜಾತಾ ಹಂಡಿ ರಾಕ್ಷಸಿ ಕೃತ್ಯದ ಮತ್ತೊಂದು ವಿಡಿಯೋ ವೈರಲ್ ಆಗಿದೆ.ಮಂಡಿ ಊರಿ ಕೈ ಮುಗಿದರೂ ಬಿಡಲಿಲ್ಲಾ ಅವನನ್ನ ಬೆತ್ತಲೆಗೊಳಿಸಿ ಥಳಿಸಿದ ವಿಡಿಯೋ ಈಗ ವೈರಲ್ ಆಗಿದೆ.

ಕಳೆದ ಮೂರು ದಿನಗಳಿಂದ ರಾಜಕೀಯ ತಿರುವ ತೆಗೆದುಕೊಳ್ಳುತ್ತಿರುವ ಬೆತ್ತಲೆ ಮಹಿಳೆ ಪ್ರಕರಣ ಈಗ ಅದೇ ಮಹಿಳೆ ಇನ್ನೊಬ್ಬರನ್ನ ಬೆತ್ತಲೆಗೊಳಿಸಿದ ರಾಕ್ಷಸಿ ಕೃತ್ಯದ ಮತ್ತೊಂದು ವಿಡಿಯೋ ವೈರಲ್ ಆಗಿದ್ದು.ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ಆ ವಿಡಿಯೋ ನೋಡಿದರೆ ಖಂಡಿತ ನೀವೂ ಸಹ ಬೆಚ್ಚಿ ಬೀಳೋದಂತೂ ಗ್ಯಾರಂಟಿ.ಬೆಲ್ಟ್ ತೆಗೆದುಕೊಂಡು ಬೆತ್ತಲೆಗೊಳಿಸಿ ಮೈ ತುಂಬಾ ಬಾಸುಂಡೆ ಬರುವಂತೆ ಥಳಿಸಿದ್ದಾರೆ ಕಿರಾತಕರು.ಇಂತಹ ರಾಕ್ಷಸಿ ಮಹಿಳೆ ಪರವಾಗಿ ರಾಜ್ಯ ಬಿಜೆಪಿ ನಿಂತುಕೊಂಡಿದೆ ಅಂದರೆ ಹೊಡೀರಿ ಕಾಯಿ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author