ಸುಜಾತಾ‌ ಹಂಡಿ ಮೇಲೆ ದೌರ್ಜನ್ಯ ಪ್ರಕರಣ ಪ್ರಕರಣ… ಸಿಐಡಿಗೆ ನೀಡುವ ಸಾಧ್ಯತೆ…

Share to all

ಸುಜಾತಾ‌ ಹಂಡಿ ಮೇಲೆ ದೌರ್ಜನ್ಯ ಪ್ರಕರಣ
ಪ್ರಕರಣ… ಸಿಐಡಿಗೆ ನೀಡುವ ಸಾಧ್ಯತೆ…

ಹುಬ್ಬಳ್ಳಿ:-ಕಳೆದ ಮೂರು ದಿನಗಳಿಂದ ರಾಜಕೀಯ ಕೆಸರೆರಚಾಟದ ಮುಖ್ಯ ಕೇಂದ್ರವಾಗಿರುವ ಸುಜಾತಾ ಹಂಡಿ ಮೇಲಿನ ದೌರ್ಜನ್ಯ ಕೇಸನ್ನು ಸಿಐಡಿಗೆ ಕೊಡಲು ಸರಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ…

ಸುಜಾತಾ ಹಂಡಿ ಪ್ರಕರಣವನ್ನು ಇಂದೇ ಸಿಐಡಿಗೆ ನೀಡೋ ಸಾಧ್ಯತೆ ಇದ್ದು,ಜನವರಿ2 ರಂದು ಸುಜಾತಾ ಹಂಡಿ ಮತ್ತು ಸಹಚರರ ಮೇಲೆ ದಾಖಲಾಗಿರೋ ದೂರು ಮತ್ತು ಪಾಲಿಕೆ ಸದಸ್ಯೆ ಸುವರ್ಣಾ ಕಲಕುಂಟ್ಲಾ ಮತ್ತು ಸಹಚರರ ಮೇಲೆ ದಾಖಲಾದ ಎರಡು ದೂರುಗಳ‌ ತನಿಖೆಗೆ ಸಿಐಡಿಗೆ ನೀಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author