ಸಹೋದರನಿಗೆ ಏಳು ಬಾರಿ ಚಾಕು ಇರಿತ..ಸಾವು ಬದುಕಿನ ನಡುವೆ ಹೋರಾಟ.

Share to all

ಸಹೋದರನಿಗೆ ಏಳು ಬಾರಿ ಚಾಕು ಇರಿತ..ಬದುಕಿದ ಬಡ ಜೀವ

ಹುಬ್ಬಳ್ಳ:-
ಸಹೋದರನಿಗೆ 7 ಬಾರಿ ಚಾಕುವಿನಿಂದ ಇರಿದ ಘಟನೆ
ಹಳೆ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ನಡೆದಿದೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರೋನನ್ನು ಮಲ್ಲೇಶ್ ಪೂಜಾರ (42) ಎಂದು ಗುರುತಿಸಲಾಗಿದೆ.

ಸಹೋದರ ಪ್ರದೀಪ್ ನಿಂದ
ಹಳೆಯ ವೈಷ್ಯಮ್ಯದ ಹಿನ್ನೆಲೆಯಲ್ಲಿ ಚಾಕು ಇರಿತವಾಗಿದೆ ಎನ್ನಲಾಗಿದ್ದು.
ಮನೆಯ ಎದುರು ಕುಡಿದ ಅಮಲಿನಲ್ಲಿ ಕುಳಿತಾಗ ಘಟನೆ ನಡೆದಿದೆ.

ಏಕಾಏಕಿ ಬಂದು ಜಗಳ ತೆಗೆದು ಸಹೋದರ ಚಾಕುವಿನಿಂದ ಇರಿದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಮಲ್ಲೇಶನನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು.
ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಸ್ಥಳಕ್ಕೆ ಹಳೆ ಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author