Tag: Hubali stabbing
ಸಹೋದರನಿಗೆ ಏಳು ಬಾರಿ ಚಾಕು ಇರಿತ..ಸಾವು ಬದುಕಿನ ನಡುವೆ ಹೋರಾಟ.
ಸಹೋದರನಿಗೆ ಏಳು ಬಾರಿ ಚಾಕು ಇರಿತ..ಬದುಕಿದ ಬಡ ಜೀವ ಹುಬ್ಬಳ್ಳ:- ಸಹೋದರನಿಗೆ 7 ಬಾರಿ ಚಾಕುವಿನಿಂದ ಇರಿದ ಘಟನೆ ಹಳೆ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ನಡೆದಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರೋನನ್ನು ಮಲ್ಲೇಶ್ ಪೂಜಾರ[more...]