ಹುಬ್ಬಳ್ಳಿ:- ಬೆಳಗಾವಿ ಉತ್ತರ ವಲಯದಲ್ಲಿ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಸಿವಿಲ್ ಪಿಎಸ್ಐ ಗಳನ್ನು ವರ್ಗಾವಣೆ ಮಾಡಿ ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕ ಡಾ:-ಚೇತನ್ ಸಿಂಗ್ ರಾಠೋರ್ ಆದೇಶ ಹೊರಡಿಸಿದ್ದಾರೆ.
Oplus_16908288
ಧಾರವಾಡ ಜಿಲ್ಲೆಯ ಕುಂದಗೋಳ ಪೋಲೀಸ ಠಾಣೆಯಲ್ಲಿದ್ದ ಇಮ್ರಾನ್ ಪಠಾಣ ಅವರನ್ನು ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಗೆ..ಬೀಳಗಿ ಪೋಲೀಸ ಠಾಣೆಯಲ್ಲಿದ್ದ ಶರಣಬಸಪ್ಪ ಸಂಗಳದ ಅವರನ್ನು ಕುಂದಗೋಳ ಪೋಲೀಸ ಠಾಣೆಗೆ ವರ್ಗಾವಣೆ ಆಗಿದ್ದಾರೆ.