ಒಂದು ಲಾರಿ ಅಕ್ಕಿದೇ ಇನ್ನೂ ಮುಗಿದಿಲ್ಲಾ…ಮತ್ತೊಂದು ಲಾರಿ ಅನ್ನ ಬಂದು ಬಿತ್ತು.ಶಿವ…ಶಿವಾ..!

Share to all

ಒಂದು ಲಾರಿ ಅಕ್ಕಿದೇ ಇನ್ನೂ ಮುಗಿದಿಲ್ಲಾ…ಮತ್ತೊಂದು ಲಾರಿ ಅನ್ನ ಬಂದು ಬಿತ್ತು.ಶಿವ…ಶಿವಾ..!

ಹುಬ್ಬಳ್ಳಿ:- 2026 ಪೆಬ್ರುವರಿ ಆ ಪೋಲೀಸ ಠಾಣೆಯ ಮೇಲೆ ಶ್ರೀ ಸಿದ್ಧಾರೂಢರ ಆಶಿರ್ವಾದ ಆದಂಗೆ ಕಾಣುತ್ತೆ..ಶಿವ..ಶಿವಾ..ಆ ಒಂದು ಲಾರಿಯ ಅಕ್ಕಿಯದೇ ಇನ್ನೂ ಮುಗಿದಿಲ್ಲಾ ಅನ್ನೋದರೊಳಗೆ ಮತ್ತೊಂದು ತುಂಬು ತುಂಬಿದ ಲಾರಿ “ಅನ್ನ” ಬಂದು ಬಿದ್ದಿದೆ..

ಹಗಲು… ರಾತ್ರಿ ಅನ್ನದೇ ರಸ್ತೆದಾಗ ನಿಂತು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಹಿಡಿದು ಕೊಡುವರೇ ಬೇರೆ.. ಆದರೆ ಅನ್ನಭಾಗ್ಯ ಸಿಗೋದೇ ಬೇರೆಯವರಿಗೆ ಅನ್ನೋವಂಗಾಗಿದೆ.ಹಿಂಗೆ ಮೇಲಿಂದ ಮೇಲೆ ಅನ್ನ ಬಂದು ಬೀಳಲಿ ಅಂತಾ ಶ್ರೀ ಸಿದ್ಧಾರೂಢರಿಗೆ ಮನಸ್ಸಿನಲ್ಲಿಯೇ ಕೈ ಮುಗಿತಾ ಇದ್ದಾರೆ…

ಈಗ ಬಂದ ಅನ್ನ ಯಾರದು..? ಎಲ್ಲಿಂದ ಬಂತು..? ಇದರಲ್ಲಿ ಎಷ್ಟು ವಾಸನೆ ಅಕ್ಕಿ ಇದೆ ಎಲ್ಲವನ್ನೂ ವೀಕ್ಷಿಸಿ ಉದಯ ವಾರ್ತೆಯಲ್ಲಿ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author