129 ಸಿವಿಲ್ ಇನಸ್ಪೆಕ್ಟರ್ ಗಳ ವರ್ಗಾವಣೆ…ಹುಬ್ಬಳ್ಳಿಯ ಗೋಕುಲ ಠಾಣೆಗೆ ಸಂಗಮೇಶ ದಿಡಗನಾಳ.
ಹುಬ್ಬಳ್ಳಿ:- ರಾಜ್ಯ ಸರಕಾರ ಆಡಳಿತಾತ್ಮಕ ದೃಷ್ಟಿಯಿಂದ 129 ಸಿವಿಲ್ ಇನಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹುಬ್ಬಳ್ಳಿಯ ಗೋಕುಲ ಪೋಲೀಸ ಠಾಣೆಗೆ ಸಂಗಮೇಶ ದಿಡಗನಾಳ..ದಯಾನಂದ ಶೇಗುಣಿಸಿ ಸಿಸಿಬಿಗೆ..ಗುರುನಾಥ ಚವ್ಹಾಣ ಧಾರವಾಡ ಟೌನಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
