ಗಡಿಯಿಂದಾಚೆ ಮಾಜಿ ಶಾಸಕನ ಪುತ್ರನ ಮಡ್೯ರ್..!ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ…
ಧಾರವಾಡ:- ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಮಗ ರಾಜು ಬೋಳಶೆಟ್ಟಿ ಅವರ ಮೃತ ದೇಹ ಧಾರವಾಡದ ರಾಮಾಪುರ ಬಳಿ ದಟ್ಟ ಕಾಡಿನಲ್ಲಿ ಪತ್ತೆಯಾಗಿದೆ.
https://youtu.be/9RUVvPhXeOI?si=4lZP0xptZVyPCWoQ
ಧಾರವಾಡ ಸಮೀಪ ನಿರ್ಜನ ಪ್ರದೇಶದಲ್ಲಿ ಅವರದೇ ಕಾರಿನಲ್ಲಿ ಶವ ಇಟ್ಟು ಸುಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಶಂಕೆ ವ್ಯಕ್ತ ವಾಗಿದ್ದು ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೋಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.