ಪತಿಯ ಅಕ್ರಮ ಸಂಬಂಧ.. ಪೋಲೀಸ ಠಾಣೆ ಮೆಟ್ಟಲೇರಿದ ಪತ್ನಿ.ಪೋಲೀಸರಿಂದೂ ನೋ ರಿಸ್ಪಾನ್ಸ್…

Share to all

ಪತಿಯ ಅಕ್ರಮ ಸಂಬಂಧ.. ಪೋಲೀಸ ಠಾಣೆ ಮೆಟ್ಟಲೇರಿದ ಪತ್ನಿ.ಪೋಲೀಸರಿಂದೂ ನೋ ರಿಸ್ಪಾನ್ಸ್…

ಹುಬ್ಬಳ್ಳಿ:-ಶಾಲೆಯಲ್ಲಿ ಶಿಕ್ಷಕನಾಗಿ..ಮಕ್ಕಳಿಗೆ ಪಾಠ ಹೇಳುವ ಇವನು ಮಾಡೋ ಕೆಲಸ ಮಾತ್ರ ಬೇರೇನೆ ಅಂತೆ…ಮನೆಯಲ್ಲಿ ಮೂರು ವರ್ಷದ ಮಗು ಮತ್ತು ಪತ್ನಿ ಇದ್ದರೂ ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಪತ್ನಿಗೆ ಕಿರುಕುಳು ಕೊಡತಾನಂತೆ ಈ ಪಾಪಿ ಶಿಕ್ಷಕ.

ಹೌದು ಹೀಗೆ ಹುಬ್ಬಳ್ಳಿಯ ಮಹಿಳಾ ಪೋಲೀಸ ಠಾಣೆಯ ಮುಂದೆ ನಿಂತು ಕಣ್ಣೀರು ಹಾಕುತ್ತಿರುವ ಮಹಿಳೆ ಹುಬ್ಬಳ್ಳಿ ಮೂಲದವರು.ಅವಳನ್ನು ಬಿಜಾಪುರದ ಶಿಕ್ಷಕಕ ಮಾಲಿಂಗ ಎಂಬುವನ ಜೊತೆ 2016 ರಲ್ಲಿ ಮದುವೆ ಮಾಡಿ ಕೊಟ್ಟಿದ್ದರು.ಮದುವೆಯಾಗಿ ಒಂಬತ್ತು ವರ್ಷ ಕಳೆದಿವೆ.ಈಗ ಪತಿಗೆ ಪತ್ನಿ ಬೇಡವಂತೆ,

https://youtu.be/22zEOBtYrTI?si=skwh_HClHmwl_Vo_

ಪತಿಯಿಂದ ಸಾಕಷ್ಟು ಕಿರುಕುಳ ಅನುಭವಿಸಿ ಈಗ ಪೋಲೀಸ ಠಾಣೆ ಮೆಟ್ಟಿಲೇರಿದರೂ ತಂದೆ..ತಾಯಿ ಇಲ್ಲದ ಈ ಮಹಿಳೆಗೆ ಇಲ್ಲಿಯೂ ನ್ಯಾಯ ಸಿಗತಿಲ್ವಂತೆ..ಈ ಮಹಿಳೆ ದೂರು ನೀಡಿ ಹತ್ತು ದಿನವಾದರೂ ಪೋಲೀಸರು ಏನೂ ಕ್ರಮ ಕೈಕೊಂಡಿಲ್ಲಾ ಅಂತಾ ಕಣ್ಣೀರು ಹಾಕಿದ್ದಾಳೆ ನೊಂದ ಮಹಿಳೆ…

ತಂದೆ..ತಾಯಿ ಇಲ್ಲದ ಈ ನೊಂದ ಮಹಿಳೆ ಪೋಲೀಸ ಠಾಣೆ ಮೆಟ್ಟಲೇರಿದರೆ,ಕರುಣೆ ಇಲ್ಲದ ಪೋಲೀಸರು ಸರಕಾರದ ಅನ್ನ ತಿಂದು ಮಾಡೋದಾದರೂ ಏನು ಎಂಬ ಪ್ರಶ್ನೆ ಸಾರ್ವಜನಿಕರ ಪ್ತಶ್ನೆ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author