ಸತ್ಯಮೇವ ಜಯತೆ..ಬಡ ರೈತನ ಜಮೀನಿನ ಮೋಸದಾಟ..ತನಿಖೆಗೆ ಆದೇಶ..ತಪ್ಪಿತಸ್ಥರಿಗೆ ಶಿಕ್ಷೆಗೆ ಒತ್ತಾಯ.

Share to all

ಸತ್ಯಮೇವ ಜಯತೆ..ಬಡ ರೈತನ ಜಮೀನಿನ ಮೋಸದಾಟ..ತನಿಖೆಗೆ ಆದೇಶ..ತಪ್ಪಿತಸ್ಥರಿಗೆ ಶಿಕ್ಷೆಗೆ ಒತ್ತಾಯ.

ಹುಬ್ಬಳ್ಳಿ:-ಹೌದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿವರೆಗೂ ಹೋದ ಬಡ ರೈತ ಮೋಹನ ಬಸಪ್ಪ ನಂದೀಹಳ್ಳಿ ಕುಟುಂಬದ ಜಮೀನು ಮಾರಾಟದ ಮೋಸದಾಟ ಪ್ರಕರಣದ ಬೆನ್ನು ಬಿದ್ದಿದ್ದ ಧಾರವಾಡ ರೈತ ಸಮಾಜದ

Oplus_16908288

ಮುಖಂಡ ಗಿರೀಶ ಗದಿಗೆಪ್ಪಗೌಡರ ಹಾಗೂ ರೈತ ಕುಟುಂಬ ಈಗ ಮತ್ತೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ.

ಪ್ರಕಟಣೆಯ ಮೂಲಕ ಒತ್ತಾಯಿಸಿರುವ ರೈತ ಸಮಾಜ ಮತ್ತು ರೈತ ಕುಟುಂಬ ತನಿಖೆ‌ ಮುಗಿಸಿ ಅವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author