ಬಿಜೆಪಿ ಮುಖಂಡ ಯೋಗೀಶಗೌಡ ಕೊಲೆ ಪ್ರಕರಣ…ಶಾಸಕ ವಿನಯ ಕುಲಕರ್ಣಿಗೆ ಜೀವಾವದಿ ಶಿಕ್ಷೆ.
ಬೆಂಗಳೂರ:-ಬಿಜೆಪಿ ಮುಖಂಡ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ ಕುಲಕರ್ಣಿ ಸೇರಿ 17 ಜನರನನ್ನು ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿತ್ತು.ಈಗ ಜಡ್ಜ್ ಸಂತೋಷ ಗಜಾನನ ಭಟ್ ಇನ್ಸ್ಪೆಕ್ಟರ್ ಟಿಂಗರಿಕರ ಹೊರತುಪಡಿಸಿ 16 ಆರೋಪಿಗಳಿಗೆ ಜೀವಾವದಿ ಶಿಕ್ಷೆ ಪ್ರಕಟಗೊಳಿಸಿದ್ದಾರೆ…
ಇನಸ್ಪೆಕ್ಟರ್ ಟಿಂಗರಿಕರಗೆ ಏಳು ವರ್ಷ ಉಳಿದವರಿಗೆ ಜೀವಾವದಿ ಶಿಕ್ಷೆ..ಐತಿಹಾಸಿಕ ತೀರ್ಪು ನೀಡಿದ ಜಡ್ಜ್.