ಕದ್ದು”ಬೆಣ್ಣೆ” ತಿನ್ನಲು ಹೋಗಿ ಛೀಮಾರಿ ಹಾಕಿಸಿಕೊಂಡ “ಸಿಸಿಬಿ”….ಮತ್ತೆ ಹರಾಜಾಯ್ತು ಹೂಬಳ್ಳಿ ಪೋಲೀಸರ ಮಾನ..!
ಹುಬ್ಬಳ್ಳಿ:- ಪೋಲೀಸರ ಟೈಂ ಸರಿ ಇಲ್ಲಾ..ಸದ್ಯಕ್ಕೆ ಏನೂ ಬೇಡಾ ಸುಮ್ಮನೇ ಇರಿ ಅಂತಾ ಹಿರಿಯ ಅಧಿಕಾರಿ ಹೇಳಿದ್ದರೂ ಹಾಕಬಾರದಲ್ಲಿ ಕೈ ಹಾಕಿ ಮಾಡಬಾರದ್ದನ್ನು ಮಾಡಲು ಹೋಗಿ ಸಿಸಿಬಿ ಅವರು ಮಟ..ಮಟ.ಮದ್ಯಾಹ್ನದಲ್ಲಿ ಛೀಮಾರಿ ಹಾಕಿಸಿಕೊಂಡ ಘಟನೆ ನಡೆದಿದೆ
ಅವರಿಗೆ ಸಂಬಂಧವೇ ಇಲ್ಲದ ಬೆಣ್ಣೆ ಜಾಗಕ್ಕೆ..ಅದು ಹಿರಿಯ ಅಧಿಕಾರಿಗಳು ಇಲ್ಲದೇ ಅವರು ಹೋಗಿ ಬಂದಿದ್ದೇ ತಡ ನೋಡಿ.. ಮುಂದೆ ಆಗಿದ್ದು ಸಿಸಿಬಿಯ ಹಿರಿಯ ಅಧಿಕಾರಿಗಳ ಮಾರಿ ಹಬ್ಬ..ಪೋಲೀಸರು ಪಾಲಿಕೆಯ ಮೇಲೆ..ಪಾಲಿಕೆಯವರು ಪೋಲೀಸರ ಮೇಲೆ ಮುಂದೆ ನಡೆದಿದ್ದ ಡ್ರಾಮಾನಾ ಬೇರೆ..
ಅಷ್ಟಕ್ಕೂ ಎಲ್ಲಿ ಏನು ನಡೆಯಿತು..ಛೀಮಾರಿ ಹಾಕಿಸಿಕೊಂಡ ಅಧಿಕಾರಿಗಳು ಯಾರು..ಮೊದಲು ಬೆಣ್ಣೆ ತಿನ್ನಲು ಹೋದವರು ಯಾರು..? ಮಾಡಿದ್ದನ್ನ ತಿಪ್ಪೇ ಸಾರಿಸಲು ನೈಟ್ ಕೇ..ಕೇ ಅಧಿಕಾರಿ ಹೋಗಿ ಅವರೆಷ್ಟು ಉಗಿಸಿಕೊಂಡು ಬಂದರು ಅನ್ನೋ ಡಿಟೇಲ್ ಸ್ಟೋರಿ ವೀಕ್ಷಿಸಿ ನಿಮ್ಮ ಉದಯ ವಾರ್ತೆ ನ್ಯೂಸ್ ಕನ್ನಡದಲ್ಲಿ