ಗಡಿಪಾರಾಗಿದ್ದ “ದಿಗ್ವಿವಿಜಯ” ಈಗ “87” ಏಜೆಂಟ್…ಕ್ರಿಕೆಟ್ ಆಯ್ತು..ಈಗ “ಆಟ ಸಾಥ್” ಆಟ..
ಹುಬ್ಬಳ್ಳಿ:-ಹುಬ್ಬಳ್ಳಿಯ ಕೇಶ್ವಾಪುರ ಪೋಲೀಸ ಠಾಣೆಯಿಂದ ಗಡಿಪಾರಾಗಿದ್ದ ಕ್ರಿಕೆಟ್ ಆಸಾಮಿಯೊಬ್ಬ ಗಿರಾಕಿಗಳನ್ನ ಬೇರೊಂದು ಗೇಮ್ ಗೆ ಚೇಂಚ್ ಮಾಡಲು ಆರಂಬಿಸಿದ್ದಾನೆ .ಅವನಿಗೆ ಒಂದಿಲ್ಲಾ ಒಂದು ಮನೆಹಾಳು ಮಾಡುವ ಗೇಮ್ ಬೇಕು..ಈಗ ಜ್ಯುವಲರಿ ಅಂಗಡಿ ಮಾಲಿಕನೊಂದಿಗೆ ಹುಬ್ಬಳ್ಳಿಯಲ್ಲಿ “87” ದಂಧೆ ಆರಂಭಿಸಿದ್ದಾನಂತೆ.
ಬೆಳಗಾಯ್ತು ಅಂದರೆ ಸಾಕು ಕೈಯಲ್ಲಿ ಪೋನ್ ಹಿಡಿದು…”ಚಾಲೂ ಚೇ ಅಣ್ಣಾ..ಗಿರಾಕಿ ಬಲಿಕನ್ನ ಆವೋ..ಡಿಪಾರ್ಟ್ಮೆಂಟ್ ಸಂಬಾಳಸ್ತೇವಿ ಅಂತಾ ಹೇಳಿ ಗಿರಾಕಿಗಳನ್ನ ಕರೆಸಿ ಆ ಆಟಕ್ಕೆ ಹಚ್ಚೋ ಕೆಲಸ ಅವಂದು..ಡಿಪಾರ್ಟಮೆಂಟನ್ನೇ ಸಂಬಾಳಸ್ತೇನಿ ಬನ್ನಿ ಆಟಕ್ಕೆ ಅನ್ನೋ ಲೇವಲ್ ಗೆ ಬೆಳಿದಿದ್ದಾನಂತೆ ಆ ದಿಗ್ವಿಜಯ..
ಹಿಂಗೆ ಆವೋ ಅಣ್ಣಾ ಆವೋ ಅಂತಾ ನಿನ್ನೆ ರಾತ್ರಿ ಜ್ಯುವೆಲರಿ ಅಂಗಡಿ ಮಾಲಿಕನ ನೇತೃತ್ವದ ಮಿನಿ ಕ್ಯಾಸಿನೊ ಮಣ್ಣು ಕೊಡಲು ಕುಣಿ ರೆಡಿ ಮಾಡಿದ್ದಾರೆ..ಆದರೆ ನಿನ್ನೆ ಮಾತ್ರ ಆ ಆಟದಲ್ಲಿ ಆತನಿರಲಿಲ್ಲವಂತೆ ಅವನ ಗಿರಾಕಿಗಳು ಮಾತ್ರ ಇದ್ದರಂತೆ.
