ಕದ್ದು ಮುಚ್ಚಿ ಅಲ್ಲಾ…ಓಪನ್ ಆಗಿ ಅಕ್ರಮ ಬಾರ್ ಓಪನ್..ಅದು ನಿಷೇಧಿತ ಪ್ರದೇಶದಲ್ಲಿ…
ಹುಬ್ಬಳ್ಳಿ:- ಒಂದು ಕಾಲ ಇತ್ತು..ಹುಬ್ಬಳ್ಯಾಗ ಪೋಲೀಸರೆಂದರೆ ಭಯ ಬೀಳುತ್ತಿದ್ದರು..ಈಗ ಹಂಗಿಲ್ವಂತೆ ರೊಕ್ಕ ಕೊಟ್ಟರೆ ಏನಬೇಕಾದರೂ ಮಾಡಬಹುದ ಅಂತೆ ಹಂಗಂತ ಹುಬ್ಬಳ್ಯಾಗ ಮಾಡಬಾರದ ಜಾಗೆಯಲ್ಲಿ ಕದ್ದು ಮುಚ್ಚಿ ಅಲ್ಲಾ ಓಪನ್ ಆಗಿ ಅಕ್ರಮ ಬಾರ್ ಓಪನ್ ಆಗಿದೆ…
ಅದು ಯಾರಿಗೂ ಕಾಣದ ಜಾಗೆ ಅಂತಾ ಅಂದಕೊಂಡರೂ,ಅಲ್ಲಿ ಕೇ ಕೇ ಹಾಕಿದರೆ ಪೋಲೀಸ ಠಾಣೆಗೆ ಕೇಳುತ್ತೆ..ಅಂದರೆ ಪೋಲೀಸ ಠಾಣೆಯ ಕೂಗಳತೆಯಲ್ಲೇ ಖುಲ್ಲಂ..ಖುಲ್ಲಾ ಅಕ್ರಮ ಓಪನ್ ಬಾರ್ ಓಪನ್ ಆಗಿದ್ದರೂ ಹುಬ್ಬಳ್ಳಿ ಪೋಲೀಸರು ಕಣ್ಣಿದ್ದೂ ಕುರುಡರಾಗಿದ್ದಾರೆ ನಿಜ.
ಇನ್ನೂ ಅಬಕಾರಿ ಅವರಿಗಂತೂ ಅದು ಇಲ್ಲವೇ ಇಲ್ಲಾ..ಕೊಡೋ ಲೈಸನ್ಸೇ ಬೇರೆ ಮಾಲಿಕರು ಮಾಡೋ ದಂಧೆನೇ ಬೇರೆ ಅಬಕಾರಿ ಅವರಿಗೆ ಕೇಳೆದರೆ ಹೌದ್ರೀ ಎಲ್ಲೀ ಅದು ಹೇಳ್ರೀ ನೋಡತೇವೆ ಅಂತಾರೆ..ಅಬಕಾರಿ ಅವರ ಮಂಗ್ಯಾನ ಆಟ..ಪೋಲೀಸರ ಹುಚ್ಚಾಟ..ವೀಕ್ಷಿಸಿ ನಿಮ್ಮ ಉದಯ ವಾರ್ತೆ ನ್ಯೂಸ್ ಕನ್ನಡದಲ್ಲಿ..