ಪುಷ್ಕರಣೆ ವಿವಾದ…ಜನರಿಗೆ ತಿಳಿಯೋ ಹಾಗೆ ಹೇಳಿದ ಕಮೀಷನರ್…ಇನ್ನೂ ಹೋರಾಟ ಬೇಕೆ..

Share to all

ಪುಷ್ಕರಣೆ ವಿವಾದ…ಜನರಿಗೆ ತಿಳಿಯೋ ಹಾಗೆ ಹೇಳಿದ ಕಮೀಷನರ್…ಇನ್ನೂ ಹೋರಾಟ ಬೇಕೆ..

ಹುಬ್ಬಳ್ಳಿ:- ಹುಬ್ಬಳ್ಳಿಯ ಆಸಾರ ಓಣಿಯ ರಸ್ತೆ ಕಾಮಗಾರಿಯ ವಿವಾದಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ:-ರುದ್ರೇಶ ಘಾಳಿ ಜನರಿಗೆ ತಿಳಿಯೋ ಹಾಗೆ ಹೇಳಿದ್ದಾರೆ..

ಹಾಗಾದರೆ ಅವರು ಏನು ಹೇಳಿದ್ದಾರೆ ಕೇಳಿ..

2023 ರಲ್ಲಿಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸ್ಟೇಟ್ ಅರ್ಕಾಲಾಜಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿದೆ…ಅಂದು ಪುರಾತತ್ವ ಇಲಾಖೆ ಸ್ಪಷ್ಟವಾಗಿ ಜನರಿಗೆ ಕಾಣುವಂತೆ ಅಲ್ಲಿ ಯಾವುದೇ ಪುಷ್ಕರಣೆ ಬಗ್ಗೆ ಕುರುಹುಗಳು ಇಲ್ಲಾ ಅಂತಾ ಬರೆದಿದೆ..

 

Oplus_16908288

ಇಂತಹ ಒಂದು ಪ್ರಭಲವಾದ ದಾಖಲೆ ಇದ್ದರೂ ಹಿಂದೂಪರ ಸಂಘಟನೆಯವರು ಯಾಕೆ ಪ್ರತಿಭಟನೆ ಅನ್ನೋದು ಸಾಮಾನ್ಯ ಜನರ ಪ್ರಶ್ನೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author