ಹುಬ್ಬಳ್ಳಿಯಲ್ಲಿ ಹಾಡು ಹಗಲೇ ಹರಿದ ನೆತ್ತರು..ಕೊಲೆ ಮಾಡುವ ಲೈವ್ ದೃಶ್ ಮೋಬೈಲನಲ್ಲಿ ಸೆರೆ..

Share to all

ಹುಬ್ಬಳ್ಳಿಯಲ್ಲಿ ಹಾಡು ಹಗಲೇ ಹರಿದ ನೆತ್ತರು..ಕೊಲೆ ಮಾಡುವ ಲೈವ್ ದೃಶ್ ಮೋಬೈಲನಲ್ಲಿ ಸೆರೆ..

ಹುಬ್ಬಳ್ಳಿ:- ಹುಬ್ಬಳ್ಳಿಯ ಬನಶಂಕರಿ ಬಡಾವಣೆಯ ಲ್ಲಿ ಹಾಡು ಹಗಲೇ ಯುವಕನೊಬ್ಬನನ್ನು ನಡು ರಸ್ತೆಯಲ್ಲೇ ಬರ್ಭವಾಗಿ ಕೊಲೆ ಮಾಡಿದ ಘಟನೆ ಜರುಗಿದೆ.ಇಬ್ಬರು ಯುವಕರು ಬೆನ್ನತ್ತಿ ಬಂದು ನಡು ರಸ್ತೆಯಲ್ಲೇ ತಲ್ವಾರಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯಾದ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದನು ಎನ್ನಲಾಗಿದೆ.ಅದೇ ಸಿಟ್ಟಿನಿಂದ ಇನ್ನೊಂದು ಕಡೆಯವರು ಕೊಲೆ ಮಾಡಿರಬಹುದು ಎನ್ನಲಾಗಿದ್ದು.ಸ್ಥಳಕ್ಕೆ ಎಸಿಪಿ ಶಿವಾನಂದ ಚಲವಾದಿ ಹಾಗೂ ಸಿಬ್ಬಂದಿ ಆಗಮಿಸಿ ತನಿಖೆ ನಡೆಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author