ಆವೋ ಗೇಮ್ಸ್ ಆವೋ ಅಣ್ಣಾ ಆಜ್…ಆಜ್ ಬೈಟ್ ತಾಜ್ ಅಣ್ಣಾ ಆವೋ…

Share to all

ಆವೋ ಅಣ್ಚಾ..ಗೇಮ್ಸ್ ಚಾಲೂ ಛೇ..ತೀನ್ ಪತ್ತೆ ಏಪಸತ್ತೀ ಅಂದರ್-ಬಹಾರ್… 

ಹುಬ್ಬಳ್ಳಿ:-ಏನ್ರೀ ಇದು ಬರೆದಿರುವುದು ಒಂದೂ ಅರ್ಥ ಆಗತಾ ಇಲ್ಲಾ ಅಂತೀರಾ..ಎಸ್ .ಅಲ್ಲೇ ಇರೋದು ನೋಡಿ ಮಜಾ..ಆ ಮಜಾ ನೋಡಬೇಕೆ ಹಾಗಿದ್ದರೆ ಹುಬ್ಬಳ್ಳಿ ಸಮೀಪ ಅಂಚಟಗೇರಿ ರೋಡ್ ಗೆ ಒಂದ್ಸಲ ಬನ್ನಿ…

ಅಂಚಟಗೇರಿ ರಸ್ತೆಯಲ್ಲಿ ಹುಬ್ಬಳ್ಳಿಯ ಕೇಶ್ವಾಪುರದ ಸುಮೀತ್..K ಎಂಬಾತ ಪೋಲೀಸರ ಕಣ್ಣಿಗೂ ಮಣ್ಣೆರಚಿ ತೀನ್ ಪತ್ತಿ ಹೆಸರಿನಲ್ಲಿ ಎರಡರಿಂದ ಮೂರು ಘಂಟೆ ತೀನ್ ಪತ್ತಿ ಆಡಿಸಿ,ಕೊನೆಯಲ್ಲಿ ಅರ್ಧಘಂಟೆ ಅಂದರ್ ಬಹಾರ ಆಡಿಸಿ.ಆಟ ಎಂಡ್ ಮಾಡತಾರೆ..

ಹಾಗಾದರೆ ಏನದು ತೀನಪತ್ತಿ..ಅಂಚಟಗೇರಿ ರಸ್ತೆಯಲ್ಲಿ ಎಲ್ಲಿ ಇವರ ಅಡ್ಡಾ..ಯಾರವನು ಅಂದರ್ ಬಹಾರ ಕಿಂಗ್ ಪಿನ್ ಅಮೀತ್ K ಅಂತೀರಾ…”Exclusive”ವಿಡಿಯೋ ಸಮೇತ ವೀಕ್ಷಿಸಿ ನಿಮ್ಮ ಉದಯ ವಾರ್ತೆ ನ್ಯೂಸ್ ಕನ್ನಡದಲ್ಲಿ

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author