ಲೇಟ್ ನೈಟ್ ಹುಬ್ಬಳ್ಳಿಯ ಹೊಟೆಲ್ ನಲ್ಲಿ ಪೋಲೀಸರನ್ನೇ ಅಟ್ಟಾಡಿಸಿ ಹೊಡೆದರಾ..ಪೋಲೀಸರಿಗೆ ಇದು ಬೇಕಿತ್ತು.
ಹುಬ್ಬಳ್ಳಿ:- ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಶ್ರೀ ನಿಧಿ ಹೊಟೆಲ್ ನಲ್ಲಿ ಲೇಟ್ ನೈಟ್ ಸರಾಯಿ ಗಮ್ಮತ್ತಿನಲ್ಲಿ ಕರ್ತವ್ಯ ನಿರತ ಮಹಿಳಾ ಪೋಲೀಸ ಪೇದೆ ಮೇಲೆ ಹುಡುಗಿಯೊಬ್ಬಳು ಅಟ್ಟಾಡಿಸಿ ಹೊಡೆದ ಘಟನೆ ತಡ ರಾತ್ರಿ ನಡೆದಿದೆ.
