ಪ್ರಮೋಷನ್ ಆಗಿ ಟ್ರಾನ್ಸಪರ್ ಆದರೂ..ಇನ್ನೂ ರಿಲೀವ್ ಇಲ್ಲಾ..ಬಂಡಾಯದ ನೆಲದಲ್ಲಿ”ಸಲಕಿ” ಹಿಡಿದು ಕೆಬುರುತ್ತಿರುವ ಕುಮಾರಣ್ಣ.

Share to all

ಪ್ರಮೋಷನ್ ಆಗಿ ಟ್ರಾನ್ಸಪರ್ ಆದರೂ..ಇನ್ನೂ ರಿಲೀವ್ ಇಲ್ಲಾ..ಬಂಡಾಯದ ನೆಲದಲ್ಲಿ”ಸಲಕಿ” ಹಿಡಿದು ಕೆಬುರುತ್ತಿರುವ ಕುಮಾರಣ್ಣ.

ಹುಬ್ಬಳ್ಳಿ:- ಕಳೆದ ಆರು ತಿಂಗಳ ಹಿಂದೆಯೇ ಪದೋನ್ನತಿ ಹೊಂದಿ ವರ್ಗಾವಣೆ ಮಾಡಿ ಜಿಲ್ಲಾವರಿಷ್ಠಾಧಿಕಾರಿಗಳು ಆದೇಶ ಮಾಡಿದರೂ ಬಂಡಾಯ ನೆಲದ ನವಲಗುಂದದಲ್ಲಿ ಠಾಣೆಯ ಇನ್ಸ್ಪೆಕ್ಟರ್ ಅವರನ್ನು ರಿಲೀವ್ ಮಾಡತಿಲ್ಲಾ..ಎಸ್ ಪಿ ಸಾಹೇಬ್ರೇ ನಿಮ್ಮ ಆದೇಶಕ್ಕೆ ಇನ್ನೇನು ಬೇಕು.

ಬಿಟ್ಟು ಹೆಂಗ ಹೋಗಲಿ ನಾನು ಈ ಠಾಣೆಯ…ಹೆಂಗರ ಮಾಡಿ ಇಲ್ಲೆ ಇರತೇನಿ ನಿನ್ನ ಋಣದಾಗ..ಅಂತಾ ಆದಾಯ ಬರೋ ಹುದ್ದೆಯಲ್ಲಿ ಸಲಕಿ ಹಿಡಿದು ಗೆಬರತಾ ಇನ್ನೂ ಅಲ್ಲೇ ಇದ್ದಾರೆ.ಗಣೇಶ ಚತುರ್ಥಿ ಅದು..ಇದು ಅಂತಾ ರಿಲೀವ್ ಮಾಡದೇ ಹಾಗೇ ಉಳಿಸಿಕೊಂಡಿದ್ದಾರೆ ಗೆಬುರುಬಾಕನನ್ನ..

ಎಸ್ಪಿ ಸಾಹೇಬ್ರೆ ನಿಮ್ಮ ವರ್ಗಾವಣೆ ಆದೇಶಕ್ಕೆ ನಿಮ್ಮದೇ ಅಧಿಕಾರಿಗಳು ಕೊಡುವ ಗೌರವ ಅಂದರೆ ಇದೇನಾ ಸರ್..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author