19 DYSP ಗಳ ಟ್ರಾನ್ಸ್ ಪರ್.. ಧಾರವಾಡ ಗ್ರಾಮಾಂತರಕ್ಕೆ ವಿನೋದ ಮುಕ್ತೆದಾರ.

Share to all

19 DYSP ಗಳ ಟ್ರಾನ್ಸ್ ಪರ್.. ಧಾರವಾಡ ಗ್ರಾಮಾಂತರಕ್ಕೆ ವಿನೋದ ಮುಕ್ತೆದಾರ.

ಬೆಂಗಳೂರು:- ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಸರಕಾರ 19 DYSP ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಹುಬ್ಬಳ್ಳಿ ಟ್ರಾಪಿಕ್ ಎಸಿಪಿಯಾಗಿದ್ದ ವಿನೋದ ಮುಕ್ತೇದಾರ ಅವರನ್ನು ಧಾರವಾಡ ಗ್ರಾಮಾಂತರ ಡಿವೈಎಸ್ ಪಿ ಯಾಗಿ ವರ್ಗಾವಣೆಗೊಂಡಿದ್ದಾರೆ.


Share to all

You May Also Like

More From Author