ಹುಬ್ಬಳ್ಳಿ ಮಹಾಮಳೆಗೆ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ.
ರಾತ್ರಿಯಲ್ಲಾ ಸಿಟಿ ರೌಂಡ್ಸ್ ಹೊಡೆದ ಪಾಲಿಕೆಯ ಕಮೀಷನರ್.
ಹುಬ್ಬಳ್ಳಿ:- ನಿನ್ನೆ ರಾತ್ರಿ ಸುರಿದ ಮಹಾಮಳೆಗೆ ಚರಂಡಿಯಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋದ ಘಟನೆ ಹುಬ್ಬಳ್ಳಿಯ ನೇಕಾರನಗರದ ಸಮೀಪ ನಡದಿದೆ.
