ಹುಬ್ಬಳ್ಳಿ ಪಾಲಿಕೆಯನ್ನು ಗಬ್ಬೆಸ್ಸಿರುವ ಡೆಪಿಟೇಶನ್ ಅಧಿಕಾರಿಗಳು..ಮೇಯರ್/ಕಮೀಷನರ ಅವರೇ ಇದು ನಿಮ್ಮ ಗಮನಕ್ಕಿಲ್ವಾ…
ಹುಬ್ಬಳ್ಳಿ:- ರಾಜ್ಯದ ಹತ್ತೂ ಮಹಾನಗರ ಪಾಲಿಕೆಗಳಲ್ಲಿ ನಿಯೋಜನೆ ಮೇಲೆ ಬೇರೇ ಬೇರೆ ಇಲಾಖೆಗಳಿಂದ ಬಂದ ಅವಧಿ ಮೀರಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅವರ ಮಾತೃ ಇಲಾಖೆಗೆ ಕೂಡಲೆ ಹಿಂದಿರುಗಿಸಬೇಕೆಂದು ನಗರಾಭಿವೃದ್ಧಿ ಇಲಾಖೆ 15/10/2024 ರಂದು ಎಲ್ಲಾ ಮಹಾನಗರ ಪಾಲಿಕೆಗಳಿಗೆ ಆದೇಶ ಮಾಡಿದೆ.
