ಜೆಇ..ಯಿಂದ..ಡೈರೆಕ್ಟ್ ಎಇಇ ಪ್ರಮೋಷನ್..ಹುಬ್ಬಳ್ಳಿ ಪಾಲಿಕೆಯಿಂದ ಇಬ್ಬರು..ನಗರಾಭಿವೃದ್ಧಿಯಿಂದ ಒಬ್ಬರಿಗೆ ಪ್ರಮೋಷನ್…
ಹುಬ್ಬಳ್ಳಿ:-ರಾಜ್ಯದ ಮಹಾನಗರ ಪಾಲಿಕೆಗಳ ಸೇವೆಗೆ ಸೇರಿದ ಉಳಿಕೆ ಮೂಲವೃಂದದ ಕಿರಿಯ ಅಭಿಯಂತರರು (ಸಿವಿಲ್) ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಹನ್ನೆರಡು ಜನ ಕಿರಿಯ ಇಂಜನೀಯರುಗಳಿಗೆ ಎಇಇ ಅಂತಾ ಡೈರೆಕ್ಟ್ ಪ್ರಮೋಷನ್ ನೀಡಿ ಸರಕಾರ ಆದೇಶ ಹೊರಡಿಸಿದೆ.
