ಮೇಲಂತಸ್ತಿನಿಂದ ಬಿದ್ದು ಇಬ್ಬರ ಸಾವು…ಎರಡು ದಿನದಿಂದ ಹರಿದಾಡುತ್ತಿರುವ ಭಯಾನಕ ವಿಡಿಯೋ..
ಹುಬ್ಬಳ್ಳಿ:- ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಮೇಲಿನಿಂದ ಬಿದ್ದು ಸಾವನ್ನಪ್ಪಿದ ಭಯಾನಕ ವಿಡಿಯೋ ಒಂದು ಹರಿದಾಡುತ್ತಿದೆ.
ಈ ವಿಡಿಯೋ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಇನ್ ಆರ್ಬಿಟ್ ಮಾಲಿನಲ್ಲಿ ನಡೆದಿದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಆದರೆ ಪೋಲೀಸರು ಮಾತ್ರ ಇದು ಹುಬ್ಬಳ್ಳಿದೇ ಅಲ್ಲಾ..ಬೆಂಗಳೂರಿನದು ಇರಬೇಕು ಎಂದು ಹೇಳುತ್ತಿದ್ದಾರೆ.ಯಾವುದು ನಿಜ..ಯಾವುದು ಸುಳ್ಳು ಅನ್ನೋದು ಗೊತ್ತಾಗಬೇಕಿದೆ.