ಬಿಜೆಪಿ ಕಾರ್ಯಕರ್ತೆಯ ಅಸಲಿ ಮುಖವಾಡ ಬಯಲು..ರಾಕ್ಷಸಿ ಕೃತ್ಯದ ವಿಡಿಯೋ ವೈರಲ್.

Share to all

ಬಿಜೆಪಿ ಕಾರ್ಯಕರ್ತೆಯ ಅಸಲಿ ಮುಖವಾಡ ಬಯಲು..ರಾಕ್ಷಸಿ ಕೃತ್ಯದ ವಿಡಿಯೋ ವೈರಲ್.

ಹುಬ್ಬಳ್ಳಿ:- ಕಳೆದ ಮೂರು ದಿನಗಳಿಂದ ರಾಜಕೀಯ ತಿರುವ ತೆಗೆದುಕೊಳ್ಳುತ್ತಿರುವ ಬೆತ್ತಲೆ ಮಹಿಳೆ ಪ್ರಕರಣ ಈಗ ಅದೇ ಮಹಿಳೆಯ ರಾಕ್ಷಸಿ ಕೃತ್ಯದ ವಿಡಿಯೋ ವೈರಲ್ ಆಗಿದೆ.ಆ ವಿಡಿಯೋ ನೋಡಿದರೆ ಖಂಡಿತ ನೀವೂ ಸಹ ಬೆಚ್ಚಿ ಬೀಳೋದಂತೂ ಗ್ಯಾರಂಟಿ.

https://youtu.be/D23shbIZjGg?si=8YaCOkESLSVwDel4

 

ನೋಡಿದರಲ್ಲಾ ಇಂತಹ ಮಹಿಳೆಯ ಬೆನ್ನಿಗೆ ನಿಂತಿರುವ ರಾಜ್ಯ ಬಿಜೆಪಿ ಅವಳ ಪರವಾಗಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ಯನ್ನೂ ಆರಂಭಿಸಿದೆ.ಎಲ್ಲಿಗೆ ಬಂತು ನಮ್ಮ ರಾಜ್ಯದ ರಾಜಕೀಯ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author