23 ಸಿವಿಲ್ ಡಿವೈಎಸ್ ಪಿಗಳ ವರ್ಗಾವಣೆ..ಹುಬ್ಬಳ್ಳಿ ಉತ್ತರಕ್ಕೆ ಶಿವಾನಂದ ಚಲವಾದಿ..

Share to all

23 ಸಿವಿಲ್ ಡಿವೈಎಸ್ ಪಿಗಳ ವರ್ಗಾವಣೆ..ಹುಬ್ಬಳ್ಳಿ ಉತ್ತರಕ್ಕೆ ಶಿವಾನಂದ ಚಲವಾದಿ..

ಹುಬ್ಬಳ್ಳಿ:- ರಾಜ್ಯದ 23 ಸಿವಿಲ್ ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.ಹುಬ್ಬಳ್ಳಿ ಉತ್ತರ ವಿಭಾಗದ ಎಸಿಪಿಯಾಗಿ ಶಿವಾನಂದ ಚಲವಾದಿ..ಈಗ ಇದ್ದ ಶಿವಪ್ರಕಾಶ್ ನಾಯಕ ಅವರನ್ನು ಕಲಬುರ್ಗಿಯ ನಾಗೇನಹಳ್ಳಿ ಪಿಟಿಸಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author