ಹುಬ್ಬಳ್ಳಿ:-ಹುಬ್ಬಳ್ಯಾಗ ಪೋಲೀಸರ ಕಣ್ಣು ಬರೀ ಹುಡುಕುದರಾಗ ಇರತಾರ ನೋಡ್ರೀ ಅಂತಾ ಹಾದಿ ಬೀದಿಯಲ್ಲಿ ಜನ ಮಾತಾಡಕೊಳ್ಳೋದನ್ನ ಕೇಳಿದ್ದಿವಿ..ಆದರೆ ವಿದ್ಯಾನಗರದಲ್ಲಿ ರೋಡಿನಲ್ಲೇ ಪೋಲೀಸರು ಆ ಗಾಡಿ ಮ್ಯಾಗ ಕಣ್ಣು ಬಿದ್ದು ಏನೇನೋ ಮಾಡಿದ್ದಾರಂತೆ.
ಅವರು ಅಲ್ಲೋ ಇಲ್ಲೋ ತುಂಬಿಸಿಕೊಂಡು ಅಟೊಇದಲ್ಲಿ ಅನ್ನಭಾಗ್ಯದ ಅಕ್ಕಿ ತೆಗೆದುಕೊಂಡು ಹೋಗೋವಾಗ ಆ ಪೋಲೀಸಪ್ಪನ ಕಣ್ಣು ಬಿದ್ದಿದ್ದೇ ತಡ ಬೆನ್ನತ್ತಿ ಹೋಗಿ ಹಿಡಿದು 161 ಮಾಡಿದ್ದಾರಂತೆ.
ಅದು ಅವರ ಮೇಲಿನ ಆಪೀಸರಿಗೆ ಗೊತ್ತಯತೋ ಇಲ್ವೋ ಗೊತ್ತಿಲ್ಲಾ..ಆದರೆ ಅವರ ಸಿಬ್ಬಂದಿಗಳು ಮಾತ್ರ ಇದೊಂದೇ ಅಲ್ಲಾ ಇನ್ನೂ ಬೇರೆ ಬೇರೆಯ ಮಂಗ್ಯಾನ ಕಥೆಯನ್ನ ಸಾಹೇಬ್ರಗೆ ಹೇಳಿ ಹೋಗತಾರಂತೆ..ಇರಲಿ ಅಕ್ಕಿಯ ಗಾಡಿ ಯಾರದ್ದು.?..ಹಿಡಿದಿದ್ದು ಎಲ್ಲಿ.? ಯಾರು ಆ ಪೋಲೀಸ ಅನ್ನೋದನ್ನ ವೀಕ್ಷಿಸಿ ಉದಯ ವಾರ್ತೆಯಲ್ಲಿ…