ಅಕ್ರಮ ಕಟ್ಟಡದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್… ಪಾಲಿಕೆಯಿಂದ “ತಾರಾ ಎಮರಾಲ್ಡ್” ಹೊಟೆಲ್ ಗೆ ನೋಟೀಸ್…
ಹುಬ್ಬಳ್ಳಿ:- ಹೌದು ಹುಬ್ಬಳ್ಳಿಯ ವಿಐಪಿಗಳು ಸಂಚರಿಸುವ ಪ್ರಮುಖ ರಸ್ತೆ ಗೋಕುಲ ರಸ್ತೆಯಲ್ಲಿರುವ ಹೊಟೆಲ್ ತಾರಾ ಎಮರಾಲ್ಡ್ ಕುರಿತಂತೆ ಉದಯ ವಾರ್ತೆ ಅಕ್ರಮ ಕಟ್ಟಡದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಅಂತಾ ಸರಣಿ ವರದಿ ಪ್ರಸಾರ ಮಾಡಿತ್ತು.ಆ ವರದಿಗೆ ಸ್ಪಂದಿಸಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಗರ ಯೋಜನೆ ವಿಭಾಗ ನೋಟೀಸ್ ಜಾರಿ ಮಾಡಿದೆ.ಇದು ಉದಯ ವಾರ್ತೆಯ ಬಿಗ್ ಇಂಪ್ಯಾಕ್ಟ್..

ಅಷ್ಟೇ ಅಲ್ಲದೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಟ್ರೇಡ್ ಲೈಸನ್ಸ್ ನೀಡುವ ಘನತ್ಯಾಜ್ಯ ವಿಭಾಗದ ಅಧಿಕಾರಿಗಳೂ ಸಹ ಈ ತಾರಾ ಎಮರಾಲ್ಡ್ ಹೊಟೆಲ್ ಗೆ ನೋಟೀಸ ನೀಡಿ ದಾಖಲೆಗಳನ್ನು ಹಾಜರು ಪಡಿಸುವಂತೆ ಸೂಚಿಸಿದೆ.
*ತಿಂಗಳಿಗೊಮ್ಮೆ “ಲೆಕ್ಕ” ನೋಡೋ ಪೋಲೀಸರು… ಹಿಂದೂ ನೋಡಂಗಿಲ್ಲಾ..ಮುಂದೂ ನೋಡಂಗಿಲ್ಲಾ..”ಲೆಕ್ಕಾ” ಮಾತ್ರ “ಪಕ್ಕಾ” ಬೇಕು…*
ತಿಂಗಳಿಗೊಮ್ಮೆ ಲೆಕ್ಕ ನೋಡೋ ಪೋಲೀಸರು… ಹಿಂದೂ ನೋಡಂಗಿಲ್ಲಾ..ಮುಂದೂ ನೋಡಂಗಿಲ್ಲಾ..ಲೆಕ್ಕಾ ಮಾತ್ರ ಪಕ್ಕಾ ಬೇಕು…
*ಪಾಲಿಕೆಯ “DDTP” ಗೆ ಕಣ್ಣಿಲ್ಲಾ…ಪೋಲೀಸರಿಗೆ ಕಿವಿ ಇಲ್ಲಾ…ಅಬಕಾರಿಗೆ ವಾಸನೆ ಇಲ್ಲಾ…ಇದು ನಮ್ಮ ಹುಬ್ಬಳ್ಳಿ…*
*ಕ್ಷಣ ಕ್ಷಣದ ಸುದ್ದಿಗಾಗಿ ಉದಯ ವಾರ್ತೆ what’s up ಚಾನಲ್ ಪಾಲೋ ಮಾಡಿ….*
*https://whatsapp.com//0029Va9wyaoBvvsjRWub6X1g*