ಗಡಿಯಿಂದಾಚೆ ಮಾಜಿ ಶಾಸಕನ ಪುತ್ರನ ಮಡ್೯ರ್..!ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ…

Share to all

ಗಡಿಯಿಂದಾಚೆ ಮಾಜಿ ಶಾಸಕನ ಪುತ್ರನ ಮಡ್೯ರ್..!ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ…

ಧಾರವಾಡ:- ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಮಗ ರಾಜು ಬೋಳಶೆಟ್ಟಿ ಅವರ ಮೃತ ದೇಹ ಧಾರವಾಡದ ರಾಮಾಪುರ ಬಳಿ ದಟ್ಟ ಕಾಡಿನಲ್ಲಿ ಪತ್ತೆಯಾಗಿದೆ.

https://youtu.be/9RUVvPhXeOI?si=4lZP0xptZVyPCWoQ

ಧಾರವಾಡ ಸಮೀಪ‌ ನಿರ್ಜನ ಪ್ರದೇಶದಲ್ಲಿ ಅವರದೇ ಕಾರಿನಲ್ಲಿ ಶವ ಇಟ್ಟು ಸುಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಶಂಕೆ ವ್ಯಕ್ತ ವಾಗಿದ್ದು ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೋಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಉದಯ ವಾರ್ತೆ
ಧಾರವಾಡ


Share to all

You May Also Like

More From Author