ನಿನ್ನೆ ಸಾಯಂಕಾಲ ಆರರಿಂದ ಎಂಟು ಘಂಟೆಯೊಳಗೆ ಐಪಿಎಲ್ ಗೆ ಸಂಬಂಧಿಸಿದ ಹಣ ಸಾಗಾಟ ಮಾಡಲಾಗುತ್ತಿದೆ ಎಂದು ಖಚಿತ ಮಾಹಿತಿ ಬಂದ ತಕ್ಷಣವೇ ಇಂಡಿ ಪಂಪ್ “ಹುಲಿಯ ಟೀಂ” ಒಂದು ಬಾಲ್ ಐದು ಸಿಕ್ಷ ಹೊಡೆದು, ಪಟಾಕ್ಷಿ ಹಾರಿಸಿಯೇ ಬಿಟ್ಟಿದ್ದಾರೆ..
ದಾರಿಯಲ್ಲಿ ಸಿಕ್ಕಿದ್ದು ಜೋರದಾರ ಬೆಟ್ಟಿಂಗ್ ಎಚ್ .ರವಿ.. ಅವರ ದುಡ್ಡು ಆದರೂ ಸಹ ಅವರ ಮೇಲೆ ಇಲ್ಲದ ಕೇಸ್ ಇನ್ಯಾರದೋ ಮೇಲಂತೆ ಇದೆಂತಹ ಐಪಿಎಲ್ ರೇಡ್…ಸಿಕ್ಕಿದ್ದು 5.50 L ಆದರೆ ತೋರಿಸಿದ್ದು ಎಷ್ಟು..?
ಎರಡು ಕಡೆಯಿಂದ ಹುಲಿಗೆ ಬಲೆ ಹೆಣೆದ ಇಬ್ಬರು..ಅವರ ಪಕ್ಕಾ ಸಾಕ್ಷಿ ಸಮೇತ ಉದಯ ವಾರ್ತೆಯಲ್ಲಿ ನಿರೀಕ್ಷಿಸಿ..