ಧಾರವಾಡದಲ್ಲಿ ಫೈರಿಂಗ್- ಹುಬ್ಬಳ್ಳಿ ರೌಡಿಗಳ ಅಟ್ಟಹಾಸ..ಪೈರಿಂಗ್ ಮಾಡಿದವರು ಗನ್ ಮ್ಯಾನ ಅಂತೆ…ಜನರ ಕಿವಿಗೆ ಹೂವಿಟ್ಟರಾ ಅವರು…!!!

Share to all

ಧಾರವಾಡದಲ್ಲಿ ಫೈರಿಂಗ್- ಹುಬ್ಬಳ್ಳಿ ರೌಡಿಗಳ ಅಟ್ಟಹಾಸ..ಪೈರಿಂಗ್ ಮಾಡಿದವರು ಗನ್ ಮ್ಯಾನ ಅಂತೆ…ಜನರ ಕಿವಿಗೆ ಹೂವಿಟ್ಟರಾ ಅವರು…!!!

ಧಾರವಾಡ:ಹೌದು ಜಮೀನು ವಿವಾದವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನ ಮೇಲೆ ಹುಬ್ಬಳ್ಳಿಯ ಇಬ್ಬರು ಸಹೊಇದರರು ಗುಂಡು ಹಾರಿಸಿರುವ ಪ್ರಕರಣ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಾಯಾಳು ವಿಠಲ್ ವಾಲೀಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಸಹೋದರರಿಬ್ಬರು ಪೈರಿಂಗ್ ಮಾಡಿದ ವಿಡಿಯೋ ಇದೆ ನೋಡಿ

ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಜೊತೆಗೆ ಪೈರಿಂಗ್ ಮಾಡಿದ್ದು ಡೆವಲಪರ ಒಬ್ಬರ ಖಾಸಗಿ ಗನ್ ಮ್ಯಾನ್ ಅಂತೆ…ಅವರು ಏನು ಹೇಳಿದ್ದಾರೆ ಕೇಳಿ.

https://youtu.be/PofgxBYXzIA?si=zu0A1lO4-8l6eAVb

ಉದಯ ವಾರ್ತೆ ಧಾರವಾಡ


Share to all

You May Also Like

More From Author