ಹುಬ್ಬಳ್ಳಿ ಕೇಶ್ವಾಪುರದ ಸ್ಪಾಗಳಲ್ಲಿ..ದೆಹಲಿ‌ ಸುಂದರಿಯರ ದರ್ಭಾರ…ಅಂಜದ ಅಂಜು..

Share to all

ಹುಬ್ಬಳ್ಳಿ ಕೇಶ್ವಾಪುರದ ಸ್ಪಾಗಳಲ್ಲಿ..ದೆಹಲಿ‌ ಸುಂದರಿಯರ ದರ್ಭಾರ…ಅಂಜದ ಅಂಜು..

ಹುಬ್ಬಳ್ಳಿ:- ಹೌದು ಆ ಏರಿಯಾ ಅಂದರೆ ಈಗೀಗ ಹುಬ್ಬಳ್ಳಿಯಲ್ಲಿ ಸೂಪರ್ ಏರಿಯಾ..ಅಲ್ಲಿ‌ ಪ್ರತಿಷ್ಟಿತ ಉದ್ಯಮಿಗಳು ರಾಜಕಾರಿಣಿಗಳು ಸೇರಿದಂತೆ ಹಲವಾರು ಹೈಪೈ ಜನ ವಾಸ ಮಾಡುವ ಏರಿಯಾ ಅಂದರೆ ಅದು ಹುಬ್ಬಳ್ಳಿಯ ಕೇಶ್ವಾಪುರ..

ಇಂತಹ ಪ್ರತಿಷ್ಠಿತ ಏರಿಯಾವನ್ನೇ ಆಯ್ಕೆ ಮಾಡಿಕೊಂಡಿರುವ ಸ್ಪಾ ದಂಧೆಕೋರರು ಮಸಾಜ್ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲಾ..ಅಲ್ಲಿ ದೆಹಲಿಯಿಂದ ಅಮಾಯಕ ಸುಂದರಿಯರನ್ನು ಕರೆಯಿಸಿ ಇಂತಹ ದಂಧೆಗೆ ಬಳಸಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ…

ಅಂಜದ ಅಂಜು ದೆಹಲಿಯಿಂದ ಕರೆತರುವ ಸುಂದರಿಯರ ಬಣ್ಣ ಬಯಲಾಗದಂತೆ ನೋಡಿಕೊಳ್ಳಲು ಅದಕ್ಕೊಬ್ಬರು ಡೆವಲಪರ್ ಆ್ಯಂಡ್ ಬಿಲ್ಡರ್ ಇದ್ದಾರಂತೆ..ಬಣ್ಣ..ಬಣ್ಣದ ಸುಂದರಿಯರ ಕಳ್ಳಾಟ ನೋಡಿ ನೋಡದೇ ಇರೋ ರೀತಿಯಲ್ಲಿ ರಕ್ಷಕರು ಸೇರಿದಂತೆ ಹಲವರಿಗೆ ಎಂ ಎಂ ಸಹ ಇದೆಯಂತೆ.ಸ್ಪಾಗಳಿಂದ ಯಾರಿಗೆ ಎಷ್ಟು ಎಂ ಎಂ ಅನ್ನೋದನ್ನ ವೀಕ್ಷಿಸಿ ನಿಮ್ಮ ಉದಯ ವಾರ್ತೆ ನ್ಯೂಸ್ ಕನ್ನಡದಲ್ಲಿ

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author